Uncategorized

ಶ್ರೀ ಕೃಷ್ಣ.

ಶ್ರೀ ಕೃಷ್ಣನ ಕೈಯಲ್ಲಿರುವ ಕೊಳಲು ನಾವಾಗ ಬೇಕು. ಕೃಷ್ಣಾವತಾರದ ಪೂರ್ವದಲ್ಲಿ ಶಾಪಗ್ರಸ್ತ ''ವೇಣು ''ಎಂಬ ಕನ್ಯೆ ಪ್ರಾಯಶ್ಚಿತ್ತಕ್ಕಾಗಿ ಅಗ್ನಿ ಪ್ರವೇಶ ಮಾಡುವಾಗ ಪರಮ ಪುರುಷ ಶ್ರೀ ಕೃಷ್ಣನನ್ನು ಭಕ್ತಿಯಿಂದ ಪ್ರಾರ್ಥಿಸಿದಳು. ಪರಮಾತ್ಮ ಒಲಿದು ಕೃಷ್ಣಾವತಾರದಲ್ಲಿ ಭಗವಂತನ ಕರ ಸ್ಪರ್ಶದಿಂದ ಅವಳಿಗೆ ಪಾಪ ಪರಿಹಾರವೆಂದು ಹೇಳುತ್ತಾನೆ. ಶ್ರೀ ಕೃಷ್ಣ ಬಿದಿರನ್ನು ಕಡಿದು ವೇಣುವಿನ ಪೂರ್ವಕೃತ ಪಾಪಗಳನ್ನು ಪರಿಹರಿಸಿ ಸುಂದರ ಕೊಳಲಾಗಿ ಮಾರ್ಪಡಿಸಿ ಸರ್ವ ಕಾಲಕ್ಕೂ ಪ್ರಿಯ ವಸ್ತುವಾಗಿ ತನ್ನ ಬಳಿಯೇ ಇರಿಸಿಕೊಂಡನು. ಪಿಳ್ಳಂಗೋವಿಯ ಚೆಲ್ವ ಕೃಷ್ಣ, ವೇಣುಗಾನ ಲೋಲ,ಮುರಳೀ… Continue reading ಶ್ರೀ ಕೃಷ್ಣ.

Advertisements
Uncategorized

ಕನ್ನಡ ಸೌರಭ.

ಈ ಮೂರರ ಬಗ್ಗೆ ಎಚ್ಚರಿಕೆಯಿರಲಿ. ೧. ಈ ಮೂರನ್ನುಅಂಕೆಯಲ್ಲಿಡು -ನಾಲಗೆ,ಕೋಪ,ಆಕರ್ಷಣೆ. ೨.ಈ ಮೂರನ್ನುನೆರವೇರಿಸು -ವಾಗ್ದಾನ,ಸ್ನೇಹ,ಪ್ರೀತಿ. ೩. ಈ ಮೂರನ್ನು ಬಿಟ್ಟು ಬಿಡು -ಸೋಮಾರಿತನ,ಸುಳ್ಳು,ಕಾಡುಹರಟೆ. ೪. ಈ ಮೂರನ್ನು ಪ್ರೀತಿಸು -ದುಡಿಮೆ,ಪವಿತ್ರತೆ,ಯಥಾರ್ಥತೆ. ೫.ಈ ಮೂರನ್ನು ಗೌರವಿಸು-ವೃದ್ಧಾಪ್ಯ,ಸಂಸ್ಕೃತಿ , ಕಾನೂನು. ೬.ಈ ಮೂರನ್ನು ಪೂಜಿಸು -ಸೌಂದರ್ಯ,ಬುದ್ಧಿವಂತಿಕೆ,ಸನ್ನಡತೆ. ೭. ಈ ಮೂರನ್ನು ಅನುಷ್ಠಾನಿಸು -ಮೃದು ಸ್ವಭಾವ, ಧೈರ್ಯ,ದಯೆ. ಚಿಂತನ. ಸಮಾಜ ಪುಷ್ಕರಿಣಿಯಂತೆ. ಅದರಲ್ಲಿ ಕಲಾವಿದರು ಜೊಂಡಿನಂತೆ ತೇಲುವರು. ಪುರೋಹಿತರು ಮರದ ದಿಂಡಿನಂತೆ ಮುಳುಗುವರು ಮತ್ತು ತೇಲುವರು. ವಿಜ್ಞಾನಿಗಳು, ಚಿಂತಕರು ಪುಷ್ಕರಿಣಿಯಲ್ಲಿ ಮಣ್ಣಿನ… Continue reading ಕನ್ನಡ ಸೌರಭ.

Uncategorized

ಕನ್ನಡ ಸೌರಭ.

೧. ಹೂವುಗಳು ಪ್ರಕೃತಿ ನಕ್ಕಾಗ ಉದುರಿದ ಮುತ್ತು ಗಳು. ಹುವುಗಳಲ್ಲಿ ಪ್ರಕೃತಿಯ ಆನಂದೋನ್ಮಾದದ ಭಾವನೆಗಳು ಘನೀಭೂತವಾಗಿವೆ. ಪ್ರಕೃತಿ ತನ್ನದೇ ವಿಶಿಷ್ಠ ಶೈಲಿಯಲ್ಲಿ ಕುಸುಮಾಲಂಕಾರ ನಡೆಸುತ್ತದೆ. ಮನುಷ್ಯನ ತಿಳಿವಿಗೆ ನಿಲುಕದ ಯಾವುದೋ ಅಮೂರ್ತ ಕಲೆ, ಮರ ಗಿಡಗಳು ಹೂ ಹೊರ ಚೆಲ್ಲುವ ರೀತಿ. ೨. ಸೋರುವ ಮನೆಯಲ್ಲಿ ಮಳೆ ಬೀಳುವಂತೆ ಬಿಗಿ ಹಿಡಿಯದ ಮನಸ್ಸಿನಲ್ಲಿ ಆಶೆಯು ಒಳ ನುಗ್ಗುತ್ತದೆ. ೩. ಶಕ್ತಿಯು ಗಂಡಸಿನ ಆಕರ್ಷಣೆಯಾಗಿರುವಂತೆ ಆಕರ್ಷಣೆಯು ಹೆಂಗಸಿನ ಶಕ್ತಿಯಾಗಿದೆ. ೪.ಪರುಷದ ಮಣಿಯೊಂದು ಕೈಯೊಳುಳ್ಳವಗೆ ಸಿರಿ ಗಳು ತಾವೇ ಬಂದಿರವೇ… Continue reading ಕನ್ನಡ ಸೌರಭ.

Uncategorized

ತುಳು ಗಾದೆಲು.

೧. ಓಡ್ ಡ್ಡ್ ರಟ್ಟ್ ದ್ ದಿಕ್ಕೆಲ್ ಗ್ ಬೂರಿ ಲೆಕ್ಕ. ೨. ಕಂಡಾನಿ--ಬುಡೆದಿನ ಮನಸ್ಸ್ ಒಂಜೇ ಆಂಡ ಏರೆಗ್ ಲಾ ತರೆ ತಗ್ಗಾ ವೊಡ್೦ದ್ ಇಜ್ಜಿ. ೩. ಕಂಡಾನಿ ಬುಡೆದಿನ ಲಡಾಯಿ ತೂದ್ ಜೋಕ್ಲ್ --ಜೋಕ್ಲ್ ಲಡಾಯಿ ಸುರು ಮಲ್ತ. ೪. ಕಡಲ್ ಡ್ ಏತ್ ನೀರ್ ಇತ್ತ್೦ಡಲ ಬಾಜೆಲ್ ಗ್ ಪರೊಲಿಯಾ ? ೫. ಕುರುಡನ ಕೈಟ್ ಕನ್ನಡಿ ಕೊರಿ ಲೆಕ್ಕ. ೬. ಕೆಲ್ಸ ದಾಂತೆ ಊರುಡ್ ಉಂತೊಡ್ಚಿ,ಉಪಕಾರ ತೆರಿಯಂದಿ ಜನಕುಲೆಡ ಸೇರೊಡ್ಚಿ. ೭.… Continue reading ತುಳು ಗಾದೆಲು.