Uncategorized

International and National Awards.

Nobel Prize-awarded for service to humanity  in the fields of physics, chemistry, medicine, economics, literature, history and peace. Ramon Magsaysay Award was established to perpetuate former President Ramon Magsaysay's example of integrity in governance,courageous service to people and pragmatic idealism within a democratic society.The award is given for Government Service, Public Service, Community Leadership, Journalism… Continue reading International and National Awards.

Uncategorized

ನಿಮಗಿದು ಗೊತ್ತೇ?

೧. ಇರಾನಿನ ಜನರು ಹಲವು ದೇವತೆಗಳನ್ನು ಪೂಜಿಸುತ್ತಿದ್ದರು. ಇದು ಸರಿಯಲ್ಲ, ಒಬ್ಬನನ್ನೇ ಪೂಜಿಸಬೇಕು ಎಂಬುದನ್ನು ಸಾರಲು ಜರಾತುಷ್ಟ್ರ ಹೊರಟಿದ್ದ. ಈ ಕಾರಣಕ್ಕಾಗಿ ಆತನಿಂದ ಈ ದೇಶದಲ್ಲಿ ಹೊಸದೊಂದು ಧರ್ಮ ಉದಯವಾಯಿತು. ಆ ಧರ್ಮಕ್ಕೆ ''ಜೊರಾಷ್ಟ್ರಿಯನ್ '' ಎಂದು ಹೆಸರು. ಆ ಮತದ ಪ್ರಕಾರ ದೇವರೆಂದರೆ ''ಅಹುರಮಸ್ದ ''. ಅದು ಏಳು ಒಳ್ಳೆಯ ಗುಣಗಳನ್ನು ಹೊಂದಿರುತ್ತದೆ. ಅವುಗಳೆಂದರೆ ಚಿರ ಪ್ರಕಾಶ,ಶಾಶ್ವತ ಜೀವನ,ಸರ್ವಜ್ಞತೆ,ಶಕ್ತಿ ,ಪಾವಿತ್ರ್ಯ, ಕರುಣೆ ಮತ್ತು ಸದಾಚಾರ. ಆದ್ದರಿಂದಲೇ ಅವರ ದೇವರು ೭ ಮುಖಗಳುಳ್ಳ ಅಹುರಮಸ್ದನಾಗಿರುತ್ತಾನೆ. ಮನುಷ್ಯನಲ್ಲಿರುವ ಒಳ್ಳೆಯ… Continue reading ನಿಮಗಿದು ಗೊತ್ತೇ?

Uncategorized

ನಿಮಗೆ ಗೊತ್ತೇ ?

೧. ದೂರ್ವಾಸ ಮುನಿಯ ಶಾಪದಿಂದ ಇಂದ್ರನ ಅಮರಾವತಿಯ ಸಕಲ ಭೋಗಗಳೂ ಕಡಲ ತಡಿಯನ್ನು ಕಂಡವು. ಮಥನಕ್ಕಾಗಿ ಮಹಾ ವಿಷ್ಣುವು ಕೂರ್ಮಾವತಾರ ತಾಳಿ ಮಂದರ ಗಿರಿಯನ್ನು ಹೊತ್ತನು. ವಾಸುಕಿ ಎಂಬ ಮಹಾಸರ್ಪವೊಂದನ್ನು ಮಂದರ ಪರ್ವತಕ್ಕೆ ಬಿಗಿದು ತಲೆ, ಬಾಲಗಳನ್ನು ಹಿಡಿದು ರಾಕ್ಷಸರೂ ದೇವತೆಗಳೂ ಮಥಿಸಿದರು. ವಾಸುಕಿಯ ಪ್ರಾಣೋತ್ಕ್ರಮಣ ವಾದರೂ ಕಾಮಧೇನು , ಕಲ್ಪವೃಕ್ಷ ,ಅಮೃತ ಎಲ್ಲ ದೊರೆಯಿತು. ೨. ದಕ್ಷ ಪ್ರಜಾಪತಿಗೆ ಕದ್ರು, ವಿನತೆಯರೆಂಬ ಇಬ್ಬರು ಪುತ್ರಿಯರು. ಇಬ್ಬರೂ ಕಶ್ಯಪ ಮುನಿಯ ಪತ್ನಿಯರು. ಕದ್ರುವಿನ ಸಂತಾನವೇ ನಾಗಗಳು. ವಿನತೆಯ… Continue reading ನಿಮಗೆ ಗೊತ್ತೇ ?

Uncategorized

ಚಿಂತನ.

೧.ದಪ್ಪರೊಟ್ಟಿ ಒಂದು ಸಾಕು; ಗಟ್ಟಿ ಮಗ ಒಬ್ಬ ಸಾಕು. ೨. ಪ್ರೇಮವೇ ಬೆಳಕು;ದ್ವೇಷವೇ ಕತ್ತಲು. ೩. ರೋಗವೊಂದು; ಮದ್ದು ಬೇರೊಂದು. ೪. ಕೈಯ ಊತಕ್ಕೆ ಕಾಲಿಗೆ ಲೇಪವೇ ? ೫ . ಹೂವು ಗಾಳಿಗೆ ಉದುರಿದರೂ ಪರಿಮಳವ ತೊರೆಯದು. ೬. ಹನಿಗೂಡಿ ಹಳ್ಳ ;ನಾರೊಡ ಗೂಡಿ ಹಗ್ಗ. ೭. ಒಳ್ಳೆಯ ಮಾತೇ ಸಂಪತ್ತು;ಕೆಟ್ಟ ಮಾತೇ ಆಪತ್ತು. ೮. ಸಮುದ್ರಕ್ಕೆ ಇಂಗು ಕದಡಿದಂತೆ. ೯. ಆರೋಗ್ಯವಂತನ ದೇಹ ಆತ್ಮನ ಅರಮನೆ. ಅನಾರೋಗ್ಯವಂತನ ದೇಹ ಆತ್ಮನ ಸೆರೆಮನೆ. ಆರೋಗ್ಯ ಚೆನ್ನಾಗಿದ್ದರೆ… Continue reading ಚಿಂತನ.

Uncategorized

ಕನ್ನಡ ಗಾದೆಗಳು.

೧. ಉತ್ತಮ ಸಂಗಾತಿ ಇದ್ದರೆ ಯಾವ ಪಯಣವೂ ದೀರ್ಘವೆನಿಸದು. ೨. ಅಗ್ನಿ ಇದ್ದರೆ ಯಜ್ಞಕಾರ್ಯ;ವಿಘ್ನೇಶನಿದ್ದರೆ ಶುಭ ಕಾರ್ಯ. ೩. ಕಜ್ಜಿ ಇದ್ದವನಿಗೆ ಲಜ್ಜೆ ಇಲ್ಲ. ೪. ಲಾಲಿಸಿದರೆ ಮಕ್ಕಳು; ಪೂಜಿಸಿದರೆ ದೇವರು. ೫. ಟೊಂಕ ಮುರಿದರೂ ಬಿಂಕ ಮುರಿಯಲಿಲ್ಲ. ೬. ಘಟ (ದೇಹ ) ಇದ್ದರೆ ಮಠ ಕಟ್ಟಿಸ ಬಹುದು. ೭. ಕೇಳಿದ್ದೆಲ್ಲಾ ನಂಬ ಬಾರದು;ತಿಳಿದದ್ದೆಲ್ಲಾ ಹೇಳಬಾರದು. ೮. ಎಲ್ಲಾರ್ದು ಒಂದು ದಾರಿ ಆದರೆ ಎಡವಟ್ಟನದೇ ಒಂದು ದಾರಿ. ೯. ರಾಡಿ (ಕೆಸರು )ಯಲ್ಲಿ ಕಲ್ಲೊಗೆದು ಮೈ… Continue reading ಕನ್ನಡ ಗಾದೆಗಳು.