Uncategorized

Different names of various countries.

A lot of countries have a native name different from its English version. Name of the country------------Different names. 1.England----------------------U.K.,Great Britain, Sasana, Sasainn,Bro Saoz. 2.Netherland-------------------Holland, The Dutch. 3.Germany----------------------Deutschland,Rhein Land. 4.Spain------------------------Espana and Hispania. 5.Japan------------------------Nippon and Nihon. 6.China------------------------Cathay, Kitai,Zhongguo. 7.Finland----------------------Suomi. 8.North Corea------------------Joseon. 9.South Corea------------------Hanguk. 10.Greece----------------------Hellas. 11.Bhutan----------------------DrukYul. 12.Egypt-----------------------Masr. 13.Jordan----------------------Al-Urdun. 14.Italy-----------------------Italia 15. Russia------------------The Union of Soviet socialist Republic, The Soviet… Continue reading Different names of various countries.

Uncategorized

ಚಿಂತನ.

೧.ಭೋಗವೆಂಬುದು ರೋಗಕ್ಕೆ ಕಾರಣವಾದರೆ ಯೋಗ ಮತ್ತು ತ್ಯಾಗ ಆರೋಗ್ಯ ವೃದ್ಧಿಗೆ ಕಾರಣವಾಗುವವು. ೨. ಕಷ್ಟ ಬಂದಾಗ ಪರ್ವತದಂತೆ ತಟಸ್ಥ ವಾಗಿಯೂ, ಸುಖ ಬಂದಾಗ ಹರಿವ ನದಿಯಂತೆ ಹಗುರವಾಗಿಯೂ ಇರಬೇಕು. ೩. ವಿಶ್ವವೊಂದು ಕುಟುಂಬ;ದೇವರೇ ತಂದೆ. ೪. ಅರಿಡದೆ ಶರಣ;ಮರೆದಡೆ ಮಾನವ. ೫. ಮಗುವಿರುವಲ್ಲಿ, ನಗುವಿರುವಲ್ಲಿ ಕಷ್ಟ, ನೋವು,ಕೋಪ, ದ್ವೇಷ , ಕೆಡುಕೆಲ್ಲ ಮಾಯವಾಗಿ ಮನಸ್ಸು ಹಗುರಾಗುತ್ತದೆ. ೬. ಬೆಂಕಿಯಲ್ಲಿ ಬೆಂದು ಹಸಿ ಮಡಕೆ ಗಟ್ಟಿಯಾಗುವಂತೆ, ಕಷ್ಟ -ಕಾರ್ಪಣ್ಯದ ಬೆಂಕಿಯಲ್ಲಿ ಮನುಷ್ಯ ಪರಿಪಕ್ವವಾಗುತ್ತಾನೆ. ೭. ಬಡವರಾಗಿ ಹುಟ್ಟಿದ್ದು ತಪ್ಪಲ್ಲ.ಬಡವರಾಗಿ… Continue reading ಚಿಂತನ.

Uncategorized

Do You Know?

1.HUMAN- H=Helpfulness U=Understanding M=Mingle A=Amuse N=Nurture 2.IMAGE- I=Innovation M=Mastery A=Authenticity G=Guts E=Ethics 3.SHINE- S=See clearly H=Health is wealth I=Inspiration matters N=Neglect not your family E=Elevate your life style 2.How do you prefer to live? 1)36=showing back to each other. 2)63=Facing each other. 3)W=V 2(we two)=made for each other. 4)11=Vertical lines, never to compromise forever. 5)X=To… Continue reading Do You Know?

Uncategorized

ಚಿಂತನ.

೧. ಬರೆಯುವವನಿಗೆ ಅದನ್ನು ಅಳಿಸಲು ರಬ್ಬರ್ ಬೇಕಾಗುತ್ತದೆ. ಅಂಥದೊಂದು eraser ನ ಅಗತ್ಯ ನಮಗೆ ಜೀವನದಲ್ಲಿ ಪದೇ ಪದೇ ಬೇಕಾಗದಂತೆ ನಾವು ಬಾಳಬೇಕು. ೨.ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಯಾರಿಗೂ ತಲೆ ಬಾಗ ಬೇಕಾದ ಅಗತ್ಯವಿಲ್ಲ . ಕೆಲಸವನ್ನು ಕಡೆಗಣಿಸಿದರೆ ಯಾರನ್ನಾದರೂ ಓಲೈಸ ಬೇಕಾಗುತ್ತದೆ. ಹಂಗಿನ ಬದುಕು ಬೇಡ. ೩. ಸಮಸ್ಯೆಗಳು ಜೀವನವನ್ನು ಸುಂದರ ಗೊಳಿಸಲೂ ಬಹುದು ಅಥವಾ ಹಾಳು ಮಾಡಲೂ ಬಹುದು. ಸುತ್ತಿಗೆಯು ಗಾಜನ್ನು ಒಡೆಯಲೂ ಬಹುದು. ಹಾಗೆಯೇ ಕಬ್ಬಿಣವನ್ನು ಮಟ್ಟಸ ಗೊಳಿಸಲೂ ಬಲ್ಲದು. ಸಮಸ್ಯೆ ಗಳನ್ನು… Continue reading ಚಿಂತನ.

Uncategorized

ಕನ್ನಡ ಸೌರಭ.

೧. ಪ್ರತಿಷ್ಠೆ ಎಂಬುದು ಕಣ್ಣೊಳಗಿನ ಕಸವಿದ್ದಂತೆ. ಎದುರಿಗಿರುವುದು ಸರಿಯಾಗಿ ಕಾಣಿಸ ಬೇಕೆಂದರೆ ಕಸವನ್ನು ತೆಗೆಯಲೇ ಬೇಕು. ೨. ಒಂದು ಮರದಲ್ಲಿ ಯಾವುದೋ ಒಂದು ಎಲೆ ಅಲುಗಿದರೆ ಗಾಳಿಯಾಡದು. ಎಲ್ಲ ಎಲೆಗಳು ಬೀಸಿದರೆ ಮಾತ್ರ ಮಾರುತಕ್ಕೆ ಚಲನೆ ಸಾಧ್ಯವಾಗುತ್ತದೆ. ೩. ವರ್ಷದಿಂದ ವರ್ಷಕ್ಕೆ ನಾವು ಹಳಬರಾಗುತ್ತ ಹೋಗುತ್ತೇವೆ . ಆದರೆ ದಿನದಿಂದ ದಿನಕ್ಕೆ ಹೊಸಬರಾಗುತ್ತ ಹೋಗುತ್ತೇವೆ. ೪. ಮೌಲ್ಯಯುತ ಶಿಕ್ಷಣ ಸಿಗದಿರುವುದೇ ಸಮಾಜದಲ್ಲಿ ಆಗುತ್ತಿರುವ ಅನಾಹುತಗಳಿಗೆ ಮುಖ್ಯ ಕಾರಣ . ೫. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಅವಕಾಶ… Continue reading ಕನ್ನಡ ಸೌರಭ.