Uncategorized

ನಿಮಗೆ ಗೊತ್ತೇ ?

೧. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಕೊಪರ್ನಿಕಸ್ ,
ಗೆಲಿಲಿಯೋ ಹೇಳುವ ೩,೫೦೦ ವರ್ಷ ಗಳ ಹಿಂದೆಯೇ ಭಾರತೀಯರು
ಹೇಳಿದರು. ವೇದದಲ್ಲಿ ಇದು ”ಗುರು ಲಾಘವ ಸಿದ್ಧಾಂತ ” ಎನಿಸಿದೆ.
೨. ಪಂಚ ಕರ್ಮ =೫ ಕ್ರಿಯೆಯಿಂದ ಶರೀರದ ಕುಪಿತ ದೋಷವನ್ನು
ಹೊರ ಹಾಕುವುದು . ವಮನ (ವಾಂತಿ ), ವಿರೇಚನ (ಗುದ ದ್ವಾರ ದಿಂದ
ಶರೀರದ ದೋಷವನ್ನು ಹೊರ ಹಾಕುವುದು,ಬಸ್ತಿ ಕರ್ಮ (ಕರುಳನ್ನು
ಶುದ್ಧಿ ಮಾಡುವುದು) ,ರಕ್ತ ಮೋಕ್ಷಣ (ಅಶುದ್ಧ ರಕ್ತ ದೋಷ ನಿವಾರಣೆ )
ನಸ್ಯ ( ಮೂಗಿನ ದ್ವಾರದಿಂದ ಔಷಧ ಶಿರಸ್ ಮತ್ತು ಅದರ ಸುತ್ತ ಮುತ್ತಲಿನ
ಭಾಗಗಳ ಶುದ್ಧೀ ಕರಣ ಗೊಳಿಸುತ್ತದೆ .)
೩. ಗ಼ುಲ್ಬರ್ಗ ಎಂಬುದು ಕಲಬುರಗಿ ಪದದ ಪಾರಸೀಕರಣ. ಪಾರ್ಸಿಯಲ್ಲಿ
ಗುಲ್ ಎಂದರೆ ”ಹೂವು” ;ಬರ್ಗ್ ಎಂದರೆ ”ಎಲೆ ”ಎಂಬರ್ಥ. ”ಕಲಬುರಗಿ”
ಹೆಸರು ೧೬ನೇ ಶತಮಾನದ ವರೆಗೂ ರೂಡಿ ಯಲ್ಲಿತ್ತು.
೪. ಋಷ್ = ತಿಳಿದು ಕೋ . ಋಷಿ =ಜ್ಞಾನಿ .
೫. ಧನ್ವಂತರಿ,ಭಾಸ್ಕರ,ವರಾಹ ಮಿಹಿರರು ವೈದ್ಯಕೀಯ , ಗಣಿತ ,ಖಗೋಲ
ವಿಜ್ಞಾನ ಗಳಲ್ಲಿ ಋಷಿ ಗಳಾಗಿದ್ದರು.
ಮೂಲ:ಸಂಗ್ರಹ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s