Uncategorized

ಕನ್ನಡ ಸೌರಭ.

೧. ಕುಂತ್ರೆ ಕುರುಬ ; ನಿಂತ್ರೆ ಕಿರುಬ.
೨ತಾಳ ತಪ್ಪಿದವ ಪಾತಾಳಕ್ಕೆ ಬಿದ್ದ. ನೀರುಳ್ಳಿ
ತಿಂದು ಕಣ್ಣೀರಿಟ್ಟರು ಬಂಧು ಬಾಂಧವರು.
೩.ಕಣ್ಣ-ಕಣ್ಣ ಸಲಿಗೆ;ಇದು ಸಲಿಗೆ ಅಲ್ಲ ಸುಲಿಗೆ.
೪. ಮುದುಕನಿಗೆ ತರುಣಿಯಾದ ಪತ್ನಿಯೇ ವಿಷ.
೫. ಮನುಷ್ಯನ ಕೈಯಲ್ಲಿ ಮನಸ್ಸಿರ ಬೇಕು.
ಮನಸ್ಸಿನ ಕೈಯಲ್ಲಿ ಮನುಷ್ಯ ಇರಬಾರದು.
೬.ಧರೆ ಇಲ್ಲದೆ ಬೆಳೆಯ ಬಹುದೇ ಧಾನ್ಯವ ?
ಮಳೆಯಿಲ್ಲದೆ ನೋಡ ಬಹುದೇ ಬೆಳೆಗಳ?
೭. ಸಾರಾಯಿಯನ್ನು ಒಡಲಲ್ಲಿ ತುಂಬಿ ಕೊಂಡ
ಬಾಟಲಿ ತೂರಾಡಿದ್ದನ್ನು ನೋಡಿದ್ದೀರಾ?
೮. ವಯಸ್ಸಾದವರಿಗೆ ತಾರುಣ್ಯದಲ್ಲಿ ಇರುವವರನ್ನು
ತಿದ್ದುವ ಚಿಂತೆ; ತಾರುಣ್ಯದಲ್ಲಿ ಇರುವವರಿಗೆ
ಪ್ರಪಂಚವನ್ನು ತಿದ್ದುವ ಚಿಂತೆ.
೯.ಕತ್ತಲೆಯಿಲ್ಲದಿದ್ದರೆ ಬೆಳಕಿಗೆ, ಸುಳ್ಳಿಲ್ಲದಿದ್ದರೆ
ಸತ್ಯಕ್ಕೆ ಯಾವ ಗೌರವವಿತ್ತು ?
೧೦. ಹೃದಯವನ್ನು ಇರಿಯುವ ಭಾವನೆಗಿಂತ
ಹೃದಯವನ್ನು ಮಿಡಿಯುವ ಭಾವನೆ ಅತಿ ಪ್ರಧಾನ ;
ಇರಿತ ಹೃದಯ ವಿದ್ರಾವಕ ; ಮಿಡಿತ ಸಂವೇದನಾತ್ಮಕ.
ಮೂಲ:ಸಂಗ್ರಹ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s