Uncategorized

ಕನ್ನಡ ಸೌರಭ.

೧. ಕುಂತ್ರೆ ಕುರುಬ ; ನಿಂತ್ರೆ ಕಿರುಬ. ೨ತಾಳ ತಪ್ಪಿದವ ಪಾತಾಳಕ್ಕೆ ಬಿದ್ದ. ನೀರುಳ್ಳಿ ತಿಂದು ಕಣ್ಣೀರಿಟ್ಟರು ಬಂಧು ಬಾಂಧವರು. ೩.ಕಣ್ಣ-ಕಣ್ಣ ಸಲಿಗೆ;ಇದು ಸಲಿಗೆ ಅಲ್ಲ ಸುಲಿಗೆ. ೪. ಮುದುಕನಿಗೆ ತರುಣಿಯಾದ ಪತ್ನಿಯೇ ವಿಷ. ೫. ಮನುಷ್ಯನ ಕೈಯಲ್ಲಿ ಮನಸ್ಸಿರ ಬೇಕು. ಮನಸ್ಸಿನ ಕೈಯಲ್ಲಿ ಮನುಷ್ಯ ಇರಬಾರದು. ೬.ಧರೆ ಇಲ್ಲದೆ ಬೆಳೆಯ ಬಹುದೇ ಧಾನ್ಯವ ? ಮಳೆಯಿಲ್ಲದೆ ನೋಡ ಬಹುದೇ ಬೆಳೆಗಳ? ೭. ಸಾರಾಯಿಯನ್ನು ಒಡಲಲ್ಲಿ ತುಂಬಿ ಕೊಂಡ ಬಾಟಲಿ ತೂರಾಡಿದ್ದನ್ನು ನೋಡಿದ್ದೀರಾ? ೮. ವಯಸ್ಸಾದವರಿಗೆ ತಾರುಣ್ಯದಲ್ಲಿ… Continue reading ಕನ್ನಡ ಸೌರಭ.

Advertisements
Uncategorized

ಕನ್ನಡ ಸೌರಭ.

ಲಹರಿ. ೧.ಕಲಾವಿದರಿಗೆ ಕಣ್ಣೇ ಆಸ್ತಿ. ಕಣ್ಣುಗಳಿಂದಲೇ ನವರಸಗಳನ್ನು ಅಭಿವ್ಯಕ್ತಿಸಲು ಸಾಧ್ಯ. ೨. ಅಂಬೆಗಾಲಿಡುತ್ತಿದ್ದಂತೆಯೇ ಸೀಮೋಲ್ಲಂಘನೆಯ ದುಸ್ಸಾಹಸವೇತಕೆ? ೩.ನಮ್ಮೋನು ಅಂದರೆ ಅನ್ನಲಿ ಬಿಡಿ. ಅನ್ಯರು ಅಂದರೆ ಮಾತ್ರ ಅನ್ಯಾಯ . ೪.ದೀಪ ಸುತ್ತಿ ಮೈ ಸುಟ್ಟುಕೊಂಡು ಸಾಯುವ ಪತಂಗಕ್ಕೇ ಗೊತ್ತು ಅದರೊಳಗೇನು ಸುಖವಿದೆ ಅಂತ. ೫. ಮೂರು ವರ್ಷದ ಬುದ್ಧಿ ನೂರು ವರ್ಷದ ವರೆಗೆ. ೬. ಚೆಲುವೆಯ ನೋಟ ,ಒಲವಿನ ಮಾತು ,ಬೆಳಗಿನ ಬಿಸಿಲು, ಹೊಂಗೆಯ ನೆರಳು ಎಲ್ಲವೂ ಚೆನ್ನ . ೭. ನಿನ್ನೆಯನು ಮಡಚಿಟ್ಟು, ನಾಳೆಗಳ ಬಿಡಿಸೋಣ.… Continue reading ಕನ್ನಡ ಸೌರಭ.

Uncategorized

ಕನ್ನಡ ಸೌರಭ.

ಲಹರಿ. ೧. ಕನಸುಗಾರನ ಮನೆಗೆ ಕಾಂಪೌಂಡ್  (compound)ಇಲ್ಲ. ೨. ದೊಡ್ಡವರ ದೃಷ್ಟಿಯಲ್ಲಿ ಯಾರೂ ಸಣ್ಣವರಲ್ಲ ; ಯಾವುದೂ ಸಣ್ಣದಲ್ಲ , ೩. ಮನೆಯ ಒಂದು ಗೋಡೆ ಬಿದ್ದರೆ ಕಟ್ಟಿಸ ಬಹುದು. ಮನದ ಗೋಡೆಯೇ ಬಿದ್ದರೆ ಕಟ್ಟಲಾಗದು. ೪. ದೇಹವೆಂಬ ದೇಗುಲದಲ್ಲಿ ದೇವರು ಇಲ್ಲದಿದ್ದರೆ ಭೂತ ಪ್ರೇತಗಳ ತಾಣವಾಗುತ್ತದೆ. ೫. ತಾಯಿ ಇಲ್ಲದ ತವರಿಗೆ ಮಗಳು ಬಂದರೆ, ಉರಿ ಬೇಸಗೆಯಲ್ಲಿ ಮರಳುಗಾಡಿಗೆ ಬಂದಂತೆ. ೬. ಸೊಕ್ಕಿದ್ದರೆ ಯಾಣ; ರೊಕ್ಕವಿದ್ದರೆ ಗೋಕರ್ಣ. ೭. ಭಾವನೆಗಳೇ ಇಲ್ಲದವರಿಗೆ ಬಂಧುಗಳೆಲ್ಲಿಂದ ಬರಬೇಕು ?… Continue reading ಕನ್ನಡ ಸೌರಭ.

Uncategorized

Important Events of May.

1.In Denmark, May 1st is known as ''Maj-kat'', meaning ''May -Cat'' and is also a  joking day. National Asthma and Allergy awareness Month. National Electrical Safety Month. National Salad Month. Older Americans Month. Nurses Week-first Week of the month. Wild flower week-II week of the month. National Bike Week-III week of the month. National Police… Continue reading Important Events of May.