Uncategorized

ತುಳು ಗಾದೆ.

ತುಳು ಗಾದೆ. ತೆಲಿ ಜಪ್ಪಂದಿನಾಯಗ್ ರೊಟ್ಟಿ ತಮ್ಮನೊ. ಮಂಗಗ್ ಕಲಿ ಪರ್ಪಾಯಿ ಲೆಕ್ಕ. ತೆಲಿಕ್ ಇಜ್ಜಾಂಡಲಾ ಕಲಿಕ್ ಉಂಡು ಪಂಡಿ ಲೆಕ್ಕ. ಪಿಜಿನ್ ನಾಡುನು ಏಪಲಾ ಚೀಪೆ ಇತ್ತಿನ ಜಾಗೆನೇ . ಪಿಜಿನ್ ರಾವಂದ್ ; ಕಕ್ಕೆ ಪರಪಂದ್. ಪಿಜಿನ್ ಗ್ ದಾಯೆ ಕರ್ಬೊದ ಬೇಲೆ ? ಪಿಜಿನ್ ದ ಗುಡೆ ಕ್ ನೀರ್ ಪೊಗ್ಗಿ ಲೆಕ್ಕಾಂಡ್. ತಿರ್ತ್ ದೀಂಡ ಪಿಜಿನ್ ಕೊನೊವು,ಮಿತ್ತ್ ದೀಂಡ ಕಕ್ಕೆ ಕೊನೊವು. ಚೀಪೆ ಇತ್ತಿನಡೆ ಪಿಜಿನ್ ಬರು.ಮಡೆ ದಕ್ಕಿನಡೆ ಕಕ್ಕೆ ಬರು.

Advertisements
Uncategorized

ಕನ್ನಡ ಸೌರಭ.

ಬಡವನ ಹೆಂಡತಿ. ಬಡವ:ಅಳಬೇಡ ನನ್ನ ಚೆಲುವೆ, ಕಣ್ಣೀರೇಕೆ ನಿನಗೆ ? ಮೈಸೂರಿಗೆ ಹೋಗ್ತೀನಿ, ಮೈಸೂರು ಪಾಕ ತರ್ತೀನಿ, ಅಳಬೇಡ ನನ್ನ ಚೆಲುವೆ. ಹೆಂಡತಿ:ಗಂಜಿಗೆ ಗತಿಯಿಲ್ಲ, ಮೈಸೂರು ಪಾಕ ತರ್ತಾರಂತೆ, ಎಂಥಹ ಗಂಡ ಸಿಕ್ಕಿದಾ; ಯಾವ ದಾರಿ ಹಿಡಿಯಲಿ ? ಹಾಲು ಬಾವಿಗೆ ಬೀಳಲೋ ,ಕೆರೆಗೆ ಬಿದ್ದು ಸಾಯಲೋ ? ಬಡವ :ಅಳಬೇಡ ನನ್ನ ಚೆಲುವೆ, ಕಣ್ಣೀರೇಕೆ ನಿನಗೆ ? ಕೋಲಾರಕ್ಕೆ ಹೋಗ್ತೀನಿ, ಚಿನ್ನ ತಗೊಂಡು ಬರ್ತೀನಿ; ಅಳಬೇಡ ನನ್ನ ಚೆಲುವೇ . ಹೆಂಡತಿ:ಮುತ್ತಿನ ಸರಕ್ಕೆ ಗತಿಯಿಲ್ಲ;ಚಿನ್ನ ತಗೊಂಡು… Continue reading ಕನ್ನಡ ಸೌರಭ.

Uncategorized

ಕನ್ನಡ ಸೌರಭ.

ನಾಲಿಗೆ ಎರಡು ಕಣ್ಣು ಎರಡು ಕಿವಿ, ನಾಲಿಗೆ ಮಾತ್ರ ಒಂದೇ; ಆದರೂ ಬೇಡದ ದಂಧೆಯಲ್ಲಿ ಅದು ಯಾವಾಗಲೂ ಮುಂದೆ; ಒಂದು ಕ್ಷಣವೂ ಸುಮ್ಮನಿರದೆ ಯದ್ವಾ ತದ್ವಾ ಹೊರಳಾಡುತ್ತದೆ; ಹೊಲಿಗೆಯಿಲ್ಲದ ಬಾಯಿಯೊಳಗೆ ಎಲುಬಿಲ್ಲದ ನಾಲಿಗೆ. ವಕ್ರೋಕ್ತಿ -ಎರಡೇ ಕೈ ಗಳಿದ್ದರೂ ಕೆಲವರು ಅನೇಕರಿಗೆ ಕೈ ಕೊಡುತ್ತಾರೆ. ನಾಣ್ಣುಡಿ:ಭಾರ್ಯೆ ಸದ್ಗುಣಿ, ಪತಿಯ ಮುಕುಟ ಮಣಿ. ಸುಭಾಷಿತ :ಸಂತೃಪ್ತಿ ಎಂದರೆ ಬಯಸಿದ್ದು ಈಡೇರುವುದಲ್ಲ ಈಗಾಗಲೇ ಇರುವುದರ ಅರಿವಾಗುವುದು. -ಅನಾಮಿಕ. ಬಂಡವಾಳ ಕೆಟ್ಟದ್ದಲ್ಲ;ಅದರ ತಪ್ಪು ಬಳಕೆ ಮಾತ್ರ ಕೆಟ್ಟದ್ದು. -ಗಾಂಧೀಜಿ.

Uncategorized

Year end reviews -2013.

Nelson Mandela, the ex President of South Africa (from 1994 to 1999) expired on 5th December 2013. Margaret Thatcher was the Prime Minister of the United Kingdom from 1979 to 1990.She died on April 8,2013. Dr. Shri Balagangadharanath Swamiji died on January 13,2013. He was the seer of Adichunchanagiri Mutt (monastery) at Nagamangala Taluk,Mandya district.… Continue reading Year end reviews -2013.