Uncategorized

ಕನ್ನಡ ಸೌರಭ.

ಚಿಂತನ ಸೌರಭ.  1)  ಮನುಷ್ಯ ಎಂದೂ ತೆರೆಯಲು ಬಾರದ ಕಿಟಿಕಿಯಂತಿರ ಬಾರದು . ಹಾಗಿದ್ದರೆ ಪ್ರಗತಿಪರ ವಿಚಾರ ನಮ್ಮತ್ತ ಸುಳಿಯದೆ, ನಾವು ಮುಂದುವರಿದ ಜಗತ್ತಿನಲ್ಲಿ ಹಿಂದುಳಿದು ಬಿಡುತ್ತೇವೆ. ಹಾಗೆಯೇ ಯಾವಾಗಲೂ ತೆರೆದೇ ಇರುವ ಕಿಟಿಕಿಯಂತಿರುವುದೂ ವಿಹಿತವಲ್ಲ. ಈ ಕಿಟಿಕಿ ಹೊರಗಿರುವ ಗಾಳಿ ಶುದ್ಧವಾಗಿದ್ದರೆ ಮಾತ್ರ ಒಳಗೆ ಬಿಡ ಬೇಕೆಂಬ ನಿಯಮವನ್ನು ಪಾಲಿಸುವುದಿಲ್ಲ.  ಸುವಾಸನೆಯಂತೆ ದುರ್ವಾಸನೆಯೂ ಕಿಟಿಕಿಯಿಂದ ಒಳಗೆ ಬರುತ್ತದೆ. ಸುವಾಸನೆ ಬಂದಾಗ ತೆರೆದಿಡಬಹುದಾದ ದುರ್ವಾಸನೆ ಬಂದಾಗ ಮುಚ್ಚಿಡ ಬಹುದಾದ ಮೂರನೆಯ ಕಿಟಿಕಿ ಯಂತಿರ ಬೇಕು. ಹಿತವಾದ ವಿಷಯಗಳ… Continue reading ಕನ್ನಡ ಸೌರಭ.