Uncategorized

ಕನ್ನಡ ಸೌರಭ .

ವಿಚಾರ ಸೌರಭ. 1. ನಮ್ಮ ಬೆನ್ನು ನಮಗೆ ಕಾಣದಿರುವುದೇ ಸೊಗಸು. ಬೆನ್ನ ಹಿಂದೆ ನಡೆಯುವುದೆಲ್ಲಾ ಕಣ್ಣ ಮುಂದೆ ನಡೆದಿದ್ದರೆ ನಾವು ಬದುಕುವುದೇ ಕಷ್ಟವಾಗ ಬಹುದಿತ್ತು.  ನಮ್ಮ ಹಿತ ಶತ್ರುಗಳು  ಬೆನ್ನಿನಲ್ಲಿ ಇರಿಯುತ್ತಾರೆಂದು ನಮಗೆ ಕೆಡಕೆನಿಸುವುದಿಲ್ಲ . ಎದುರಲ್ಲಿ ಚೂರಿ ಹಿಡಿದು ಬಂದರೆ, ನೋಡಿ ಯಾರು ಸುಮ್ಮನಿದ್ದಾರು? ಬೆನ್ನು ಬಿದ್ದವರಿಂದ ಪ್ರಯೋಜನವಿಲ್ಲ. ಬೆಂಬಲವಾಗಿ ನಿಂತವರಿಂದ ಲಾಭವಿದೆ. ನಮ್ಮ ಬೆನ್ನು ನಮಗೆ ಕಾಣದಿರುವಂತೆ ನಮ್ಮ ತಪ್ಪುಗಳು, ದೋಷಗಳು , ಪಾಪ ಮತ್ತು ದೌರ್ಬಲ್ಯ ಕೂಡಾ ನಮಗೆ ಕಾಣುವುದಿಲ್ಲ. ಹಾಗಾಗಿ ನಮ್ಮ… Continue reading ಕನ್ನಡ ಸೌರಭ .

Advertisements
Uncategorized

Why Ganesha idol is immersed in water?

Ganesha is OM, the primeval sound or the first ''vaak''(sound in sanskrit). Nirguna (formless) Para Brahma takes the form of Ganesha. Clay and water is mixed to give form to the formlessness. For the majority of people it is not possible to worship Brahma, who is formless. They need a form to pray, to cry… Continue reading Why Ganesha idol is immersed in water?