Uncategorized

ಕನ್ನಡ ಸೌರಭ.

ನಾಗರ ಪಂಚಮಿ. ನಾಗರ ಹಾವೇ ಹಾವೊಳು ಹೂವೇ, ಬಾಗಿಲ ಬಿಲದೊಳು ನಿನ್ನಯ ಠಾವೇ, ಕೈಗಳ ಮುಗಿವೆ ಹಾಲನ್ನೀವೆ, ಬಾ ಬಾ ಬಾ. ಎಲೆ ನಾಗಣ್ಣ ಹೇಳೆಲೋ ನಿನ್ನ ತಲೆಯಲ್ಲಿರುವ ನಿಜವನ್ನ; ಬಡ ಬಗ್ಗರಿಗೆ ಕೊಪ್ಪರಿಗೆ ಚಿನ್ನ ತಾ ತಾ ತಾ ತಾ --ಪಂಜೆ ಮಂಗೇಶ ರಾವ್. ಶ್ರಾವಣ ಮಾಸಕ್ಕೆ ವಿಷ್ಣು ಮಾಸ ಎಂಬ ಹೆಸರಿದೆ. ನಾಗರ ಪಂಚಮಿ (ಗರುಡ ಪಂಚಮಿ ಎಂದೂ ಕರೆಯುತ್ತಾರೆ) ಮೊದಲ ಹಬ್ಬ. ಕುಂಡಲಿನಿ ಸ್ವರೂಪಿ ನಾಗನಿಗೆ ಹಾಲು ತನಿ ಎರೆಯುವ ಹಬ್ಬ.ತವರು ಮನೆಯನ್ನು… Continue reading ಕನ್ನಡ ಸೌರಭ.

Uncategorized

ಶ್ರೀ ಕೃಷ್ಣ.

ರಾಮ ಆದರ್ಶ; ಕೃಷ್ಣ ವಾಸ್ತವ.ರಾಮನನ್ನು ಸ್ತುತಿಸಿದರೂ ಎದೆಯ ಮೆಚ್ಚು ಕೃಷ್ಣನಿಗೆ.ಬಾರೋ ಕೃಷ್ಣಯ್ಯ .... ಒಡೆದ ಹೃದಯಗಳಿಗೊಂದುಒಲುಮೆಯ ಬೆಸುಗೆ ಹಾಕಲು ಬಾ. .... ಮುನಿದ ಮನಸ್ಸುಗಳಲ್ಲಿ ಮೈತ್ರಿಗೀತೆ ಹಾಡಲು ಬಾ. ಬೇಸತ್ತ ಬದುಕಿಗೊಂದುಭಾಗ್ಯ ರೇಖೆ ಬರೆಯಲು ಬಾ. ಗೆಳೆಯ,ಇನಿಯ,ಕಂದ, ಗುರು....ಮತ್ತೆ ಇನ್ನಾವ ರೂಪದಲ್ಲಾದರೂ ಸರಿ,ನೀ ಬಾರಯ್ಯ,ನಿನ್ನಅಗತ್ಯ ಈಗ ನಮಗಿದೆ.ಶ್ರೀಕೃಷ್ಣ ನಮ್ಮನ್ನು ಪ್ರಕರ್ಷಣದಿಂದ ಒಂದುಗೂಡಿಸಲಿ.ವಿಕರ್ಷಣದಲ್ಲೂ ಒಳ್ಳೆಯ ಹಾದಿಗೆ ಒಯ್ಯಲಿ. ಒಯ್ದುಸಂಕರ್ಷಣನಾಗಿ ಅಧಿಕರ್ಷಣನಾಗಿ ಉತ್ಕೃಷ್ಟನಾಗಿಬರಲಿ.ಭಾರತೀಯ ಅವತಾರ ಕಲ್ಪನೆಯಲ್ಲಿ ಕೃಷ್ಣಾವತಾರಅತ್ಯಂತ ಸಂಕೀರ್ಣ ಸ್ವರೂಪದ್ದು. ಅದೊಂದುಪೂರ್ಣಾವತಾರ.ಶ್ರೀ ಕೃಷ್ಣನಷ್ಟು ಭಾವ ಸಮೃದ್ಧವಾದ,ಸತ್ತ್ವ ಸಮೃದ್ಧವಾದವ್ಯಕ್ತಿತ್ವ ಇನ್ನೊಂದಿಲ್ಲ ಎಂದರೆ… Continue reading ಶ್ರೀ ಕೃಷ್ಣ.

Uncategorized

Do You Know?

1.Ashoka vana-where Sita was imprisoned. 2.Madhuvana-Garden of basil/Vrindavana of Lord Krishna. 3.Kadalivana(Garden of banana plants) on the banks of Kubera Pushkarini(river) where Hanuman,the monkey god lives. 4.Khandava vana was offered to fire god as fuel by Shri Krishna and Arjuna. 5.Kamyaka vana -Where Pandavas stayed after deportation from Hastinavati. 6.Planet Neptune is named after Roman… Continue reading Do You Know?

Uncategorized

All about women on top.

''Women love excitement and want to have variety in their lives. Women today, are out of their cages.After staying behind curtains for centuries, the woman has awakened not only to realise her potential but to find an identity.'' Sanjay Kapur, Delhi. 1.Mithali Raj(born-December3,1982). She is former captain of the Indian Women's Cricket Team. 2.Shakuntala Devi(November4,1929… Continue reading All about women on top.