Uncategorized

ಪ್ರೀತಿ-ಪ್ರೇಮ.

ವ್ಯಕ್ತಿಯ ಅನುಪಸ್ಥಿತಿ ಪ್ರೀತಿಯನ್ನು ತೀಕ್ಷ್ಣಗೊಳಿಸಿದರೆ ಉಪಸ್ಥಿತಿ ಪ್ರೇಮವನ್ನು ಬಲಗೊಳಿಸುತ್ತದೆ. -Mahesh Bhatt (ಚಿತ್ರ ನಿರ್ದೇಶಕ) ಪ್ರೀತಿ ನಮ್ಮನ್ನು ಸ್ವರ್ಗಕ್ಕೋ ಅಥವಾ ನರಕಕ್ಕೋ ಸೇರಿಸಬಲ್ಲುದು. ಆದರೆ ಅದು ಯಾವಾಗಲೂ ನಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುವುದು ಸತ್ಯ. -Paul Coelho (Author ) ''ಲೋಕದ ಸೃಷ್ಟಿಗೆ ಪ್ರೀತಿ ಕಾರಣ; ಜೀವನ ಎಂದರೆ ಪ್ರೀತಿ ಎನ್ನೋಣ.'' ''ಆ ದೇವನೇ ನುಡಿದ ಪ್ರಥಮ ನುಡಿ- ಪ್ರೇಮ ಎಂಬ ಹೊನ್ನುಡಿ'' ''ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತೂ ಅವರಿಂದ ದೂರ… Continue reading ಪ್ರೀತಿ-ಪ್ರೇಮ.

Uncategorized

भजन|

त्वमेव माता च पिता त्वमेव | त्वमेव बन्धुश्च सखा त्वमेव | त्वमेव विद्यां च द्रविणं त्वमेव | त्वमेव सर्वम मम देव देव | तुम्ही हो माता पिता तुम्ही हो| तुम्ही हो बंधू सखा तुम्ही हो | तुम्ही हो साथी तुम्ही सहारे | कोई न अपना सिवा तुम्हारे | तुम्ही तो नैया तुम्ही खेवैया (नाव चलानेवाला)|… Continue reading भजन|

Uncategorized

दुर्गा सतोत्रम|

१)सिम्हारुड़ाम त्रिनेत्राम करतल विलसत शंख चक्र सिराम्याम |भक्ताभीष्टप्रदायिनीम | रिपु मथनकरीम सर्व लोकैक वंद्याम | सर्वालंकार युक्ताम| शाशियुत मुकुटाम| श्यामलान्गीम कृशान्गीम | दुर्गादेवीम | शरणमहम प्रपद्ये| शरणमहम शेषा पदन्मूलनाय| २)नमस्ते शरण्ये शिवे सानुकम्पे | नमस्ते जगद्व्यापिके विश्वरूपे | नमस्ते जगदवन्द्य पादारविन्दे | नमस्ते जगत्तारिणी त्राहि दुर्गे | ३)अन्नपूर्णे सदापूर्णे शंकर प्राण वल्लभे | झ्नान वैराग्य… Continue reading दुर्गा सतोत्रम|

Uncategorized

ಗಾದೆ ಗಳು.

೧.ಮಂಗನ ಪಾರುಪತ್ಯ ಮರದ ಟೊಂಗೆ ಮೇಲೆ. ೨.ನುಡಿ ಪುರಾತನ; ನಡೆ ಕಿರಾತನ(folly). ೩.ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ. ೪.ಆಡಿದರೆ ಅರಗಿಣಿ; ಕಾಡಿದರೆ ನಾಗರ(ಹಾವು). ೫.ಬದುಕಿದಾಗಿಲ್ಲ; ಬಾಳಿದಾಗಿಲ್ಲ; ಸಾಯೋ ಕಾಲದಲ್ಲಿ ಶನಿಕಾಟ. ೬.ಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರ. ೭.ಧರ್ಮಕ್ಕೆ ದತ್ತಿ ಕೊಟ್ಟರೆ, ಹಿತ್ತಲಿಗೆ ಹೋಗಿ, ಮೊಳ(measurement ) ಹಾಕಿದ್ರು. ೮.ಗಾಳಿ ಬಂದಂತೆ ತೂರಿ ಕೋ; ಧಾರಣೆ (price rise ) ಬಂದಂತೆ ಮಾರಿ ಕೋ. ೯. ಎಲ್ಲರೂ ಪಲ್ಲಕ್ಕಿ ಹತ್ತಿದರೆ ಹೊರುವವರು ಯಾರು?… Continue reading ಗಾದೆ ಗಳು.

Uncategorized

Important events of September.

September is World Alzheimer's month. September is Hunger Action Month. September is Recovery Month. Recovery Month promotes the societal benefits of prevention, treatment and recovery for mental and substance use disorders, celebrates people in recovery, lauds the contributions of treatment and service providers and promotes the message that recovery in all its forms is possible.… Continue reading Important events of September.

Uncategorized

ಕನ್ನಡ ಗಾದೆಗಳು.

೧.ಅಂಬಲಿ ತಿನ್ನುವವನಿಗೆ ಮೀಸೆ ತಿಕ್ಕುವವನೊಬ್ಬ. ೨.ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ. ೩.ದಿಕ್ಕು ದಿಕ್ಕಿಗೆ ಹೋದರೂ ದುಃಖ ತಪ್ಪದು. ೪.ಬಯಸಿ, ಬಯಸಿ ಮದುವೆಯಾದರೆ, ಬಡಿಯೋ ಗಂಡ ಸಿಕ್ಕಿದ. ೫.ಆರು ಕೊಟ್ಟರೆ ಅತ್ತೆ ಕಡೆ; ಮೂರು ಕೊಟ್ಟರೆ ಸೊಸೆ ಕಡೆ. ೬.ಇಕ್ಕೇರಿ ತನಕ ಬಳಗ; ಮಾನ ಮುಚ್ಚೋದಿಕ್ಕೆ ಅರಿವೆ ಇಲ್ಲ. ೭.ಇದ್ದಲ್ಲಿ ಗೌಡ;ಹೋದಲ್ಲಿ ಕಿವುಡ. ೮.ಕೀಲು ಸಣ್ಣದಾದರೂ ಗಾಲಿ(wheel of the cart ) ನಡೆಸುತ್ತದೆ. ೯.ಕೀರ್ತಿಯೇ ಕೈಲಾಸ; ಅಪಕೀರ್ತಿಯೇ ನರಕ. ೧೦.ಲೋಕ ತಿಳಿಯ ಬೇಕು; ಲೆಕ್ಕ ಕಲಿಯ ಬೇಕು.… Continue reading ಕನ್ನಡ ಗಾದೆಗಳು.