Uncategorized

ಕನ್ನಡ ಸೌರಭ.

ಮೊಗವಾಡ. ಇರಲಿ  ಬಿಡು ನಿನ್ನ ಅನಿಸಿಕೆಗಳು ನಿನ್ನೊಳಗೇ, ತರಿಸದಿರು ಹೊರಗದನು, ಅರಿತು ಕೊಳ್ಳುವರಿಲ್ಲ ಇಲ್ಲಿ. ನಿನಗನಿಸುವ ಭಾವಗಳನ್ನು ಹೇಳಿ, ತೋರ್ಪಡಿಸಿ ''ಶರ ಪಂಜರ''ದ ''ಕಾವೇರಿ''ಆಗುತ್ತೀಯಾ ನೀನೂ ? ಭಾವನೆಗಳೆಲ್ಲವನ್ನು ಗುಡ್ಡೆ ಹಾಕಿ,  ಸೀಮೆಎಣ್ಣೆ ಸುರಿದು ಕಡ್ಡಿ ಗೀರಿ ಬಿಡು;''ಭುಗ್'' ಎಂದು ಹತ್ತಿ ಉರಿದು ಬೂದಿ ಯಾಗಲಿ ಬಿಡು. ತುಂಬುವ ನಿನ್ನ ಕಣ್ಣಾಲಿಗಳ ನೀರಲ್ಲಿ ಕದಡಿ ಕುಡಿದು ಬಿಡು. ನಿನ್ನೆಲ್ಲ ಕನಸುಗಳ ಗೋರಿಯ ಮೇಲೆ ನಸು ನಗುತ ಬಾಳುವ  ಮೊಗವಾಡ ಹಾಕಿ ಬಿಡು. ಆಗ ''ತಲೆ ಕೆಟ್ಟವಳು'' ನೀನಲ್ಲ.ಇವರುಗಳು… Continue reading ಕನ್ನಡ ಸೌರಭ.

Uncategorized

ಕನ್ನಡ ಸೌರಭ.

ಚಿಂತನ. ಆರ್ಯ(=ಅಯ್ಯ; ಶ್ರೇಷ್ಠ )ರು ಒಂದು ಜನಾಂಗವಲ್ಲ;ಕುಲವಲ್ಲ. ಆರ್ಯರು ಎಂದರೆ ಅತ್ಯಂತ ಶ್ರೇಷ್ಠ ಜೀವನ ನಡೆಸಿದ  ಬುದ್ಧಿಜೀವಿಗಳ  ಸಮುದಾಯ. ಮನು ಕುಲಕ್ಕೆ ಜ್ಞಾನದ  ತವನಿಧಿಯನ್ನು, ನವನಿಧಿಯನ್ನು ನಮಗಿತ್ತವರು ಆರ್ಯರು. ನಿಮಗೆ ಗೊತ್ತೇ? ದೂರದರ್ಶಕಗಳ ತೆರೆಯ ಮೇಲಿನ ಕ್ಷ-ಕಿರಣಗಳ ಪ್ರಮಾಣವು  ರಾಷ್ಟ್ರೀಯ ಸಂಸ್ಥೆಗಳು ನಿಗದಿಪಡಿಸಿರುವ ಸ್ವೀಕಾರಾರ್ಹ  ಚೌಕಟ್ಟಿನೊಳಗೆ ಇದೆ. ವಿದ್ಯುತ್ ಪ್ರವಾಹದ ಋಣ ಧ್ರುವದ  ಕೊಳವೆಯೊಳಗೆ ಮೃದು ಕ್ಷ-ಕಿರಣಗಳು ಉತ್ಪತ್ತಿ ಯಾಗುತ್ತವೆ. ಆದರೆ ಬಣ್ಣದ ಕೊಳವೆಯ ಗಾಜಿನ ವಸ್ತುವು ಪರಿಣಾಮಕಾರಿಯಾಗಿ  ಕೊಳವೆಯ ಹೊರಭಾಗದಲ್ಲಿ ವಿಕಿರಣ ಹೊರಬರದಂತೆ  ನಿಯಂತ್ರಿಸುತ್ತದೆ. ದೂರದರ್ಶಕದ ತೆರೆಯಿಂದ ದೂರವಿರುವ  ವೀಕ್ಷಕರಿಗೆ  ಅಪಾಯಕಾರಿಯಾದಂಥ ಹೆಚ್ಚು ಪ್ರಮಾಣದ  ವಿಕಿರಣವು ತಲುಪುವ ಸಾಧ್ಯತೆ ಇಲ್ಲ. ಆರೋಗ್ಯ ಚಿಂತನ. ನೀರುಳ್ಳಿ ರಸ ಲೇಪದಿಂದ ಚರ್ಮರೋಗ ಗುಣ ಸಾಧ್ಯ. ಜೇನು ನೊಣ,ಚೇಳು ಕಡಿದಾಗ ನೀರುಳ್ಳಿ ರಸ ಲೇಪಿಸುತ್ತಾರೆ. ಮೂರ್ಛೆರೋಗ ಚಿಕಿತ್ಸೆಯಲ್ಲಿ  ನೀರುಳ್ಳಿ ರಸವನ್ನು ಮೂಗಿಗೆ  ಹಾಕುತ್ತಾರೆ. ಕ್ಷಯ ರೋಗದಲ್ಲಿ ಕಫವನ್ನು ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು  ಉಪಯೋಗಿಸ ಬಹುದು. ಕೊತ್ತಂಬರಿ ಮತ್ತು ಹಾಲನ್ನು ಕುದಿಸಿ ತಯಾರಿಸಿದ ಔಷಧಿ  ಮೂಲವ್ಯಾಧಿಯಿಂದಾಗುವ ರಕ್ತಸ್ರಾವವನ್ನು ನಿಲ್ಲಿಸುತ್ತದೆ. ತಣ್ಣೀರಿನೊಂದಿಗೆ ಜೇನು ಸೇವಿಸುವುದು ನಿದ್ರೆ ಬರಿಸಲು ಉಪಯುಕ್ತ. ಮೂಲ:ಸಂಗ್ರಹ.  ಹೆಣ್ಣಾಗಿ ಬಾಳ ಹೊರಬೇಡ.  ಪ್ರೀತಿಸುವ ಗಂಡನಿದ್ದಾಗ ಹೆಣ್ಣಿಗೆ ಮನೆ ಸ್ವರ್ಗದಂತೆ ಸುಂದರ; ಮುಖ ತಿರುಗಿಸಿ,ಕಣ್ಣಲ್ಲಿ ಕಣ್ಣಿರಿಸಿ ನೋಡದ, ಮಡದಿಯ ಮಾತನಾಡಿಸದ,   ಕಡೆಗಣಿಸುವ ಗಂಡನಿಂದ ಹೆಣ್ಣಿಗೆ ಮನೆಯಾಗುವುದು  ಮನೋ  ವ್ಯಾಧಿ ಮಂದಿರ; ನೋವು ನುಂಗುತ್ತ, ದೌರ್ಜನ್ಯ ಸಹಿಸಿ ಬಾಳಿದಳು ಸೀತೆ, ಲೋಕ ಮಾತೆ; ದೌರ್ಜನ್ಯ ಪ್ರತಿಭಟಿಸಿದ ದ್ರೌಪದಿಗೆ ಸೋದರ ಕೃಷ್ಣ, ಪತಿ ಭೀಮ ನೀಡಿದರು ಜೊತೆ; ಇಂದಿಗೂ ಮುಂದುವರಿಯುತ್ತಿದೆ ಹೆಣ್ಣಿನ ಕಣ್ಣೀರಿನ ಕಥೆ; ಮಂದಿಯೊಡನೆ ಮೈ ಮರೆತು ಮಾತನಾಡುವ  ಈ ಮಹನೀಯರು  ಮನೆಯಲ್ಲಿ ಮೊಸರಲ್ಲಿ ಕಲ್ಲು ಹುಡುಕುವ  ವೈಖರಿ  ಹೆಣ್ಣಿಗೆ ತರಿಸುವುದು ಕಣ್ಣೀರು. ಮಾತನಾಡಿಸಿದರೆ ಸುಮ್ಮನಿರುವ,ಮಡದಿಯ ಇರವನ್ನೇ ಮರೆಯುವವರು ಕೆಲವರು. ಮಡದಿ ಇದ್ದರೂ ತೊರೆದು ಬಾಳುವ ಮಂದಿ ಇನ್ನು ಕೆಲವರು.… Continue reading ಕನ್ನಡ ಸೌರಭ.

Uncategorized

A page from my diary.

-----------------------------------Hari Oum---------------------------------------- Spiritual corner: There is plenty of water in an ocean but how much you can carry away from it, depends on the size of the vessel that you  bring. Similarly, the messages will be vast but what we get  from it depends on our capacity to absorb. The basic message of  the Geeta… Continue reading A page from my diary.