Uncategorized

ಕನ್ನಡ ಸೌರಭ.

ಚಿಂತನ: ೧)ತಂದೆ-ತಾಯಿಯರ ಬಿಗಿ ಹಿಡಿತದಲ್ಲಿ ಬೆಳೆಯುವ ಮಕ್ಕಳು ಸುಳ್ಳುಗಾರ  ರಾಗುವುದು ಖಂಡಿತ.--Ingersoll . ೨)ಶಿಕ್ಷಣದ ಮೂಲ ಗುರಿ ಆಲೋಚನಾ ಕ್ರಮದ ವಿಕಸನ ಮತ್ತು ಸುಸಂಸ್ಕೃತ  ವ್ಯಕ್ತಿತ್ವವನ್ನು ರೂಪಿಸುವುದು.ಆದರೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕೇವಲ  ಉರು ಹೊಡೆಯುವುದನ್ನು ಕಲಿಸಲಾಗುತ್ತಿದೆ. ಮಕ್ಕಳು ಸೃಜನ ಶೀಲರಾಗದೆ  ಮಾಹಿತಿಯನ್ನು ಸಂಗ್ರಹಿಸುವ ಬುದ್ಧಿಹೀನ computer ಗಳಾಗುತ್ತಿದ್ದಾರೆ. --ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಸಿರಿಗೆರೆ. ೩)ಕಲಿಯೋಕೆ ಕೋಟಿ ಭಾಷೆ.ಆಡೋಕೆ ಒಂದೇ ಭಾಷೆ--ಕಸ್ತೂರಿ ಕನ್ನಡ. ೪)ಪ್ರವಾಹದ ವಿರುದ್ಧ ಈಜುವುದು ಜೀವಂತ ಮೀನುಗಳಿಗೆ ಮಾತ್ರ ಸಾಧ್ಯ. ಮೃತ ಮೀನುಗಳು ಮಾತ್ರ ನೀರಿನ ಹರಿವಿನ ಗುಂಟ ಸಾಗುತ್ತವೆ. ನಾವು ಯಾವ ರೀತಿಯ ಮೀನಿನಂತೆ ಇರಬೇಕು ಎಂಬ ನಿರ್ಧಾರ ನಮ್ಮದೇ. ೫)ವಿವಾಹವು ಒಡೆತನಕ್ಕಲ್ಲ;ಗೆಳೆತನಕ್ಕೆ.ಕೂಡಿ ಪ್ರೇಮದಿಂದ ಬಾಳುವುದಕ್ಕೆ; ಯಾರಿಗೆ ಯಾರೂ ಒಡೆಯರಲ್ಲ,ಎಲ್ಲರಿಗೂ ದಯಾನಿಧಿ ದೇವನೇ ಒಡೆಯನು. ಮಾಹಿತಿ ಸಂಗ್ರಹ: ೧)ಪಾಶ್ಚಾತ್ಯರ ಸಂಸ್ಕೃತಿಯಲ್ಲಿ ಹುಟ್ಟು ಹಬ್ಬ ಆಚರಿಸಲು ತಾರೀಖಿಗೆ ಮಹತ್ವ  ನೀಡಲಾಗುತ್ತದೆ.ಭಾರತೀಯ ಸಂಪ್ರದಾಯದಲ್ಲಿ ಪಂಚಾಂಗ(ವಾರ, ತಿಥಿ, ನಕ್ಷತ್ರ, ಯೋಗ, ಕರಣ)ದ ಆಧಾರದಲ್ಲಿ ಯಾವ ಮಾಸದಲ್ಲಿ ವ್ಯಕ್ತಿ ಹುಟ್ಟಿದ್ದಾನೆ  ಎಂಬುದನ್ನು ಪರಿಗಣಿಸಿ ಹುಟ್ಟುಹಬ್ಬ ಆಚರಿಸುತ್ತೇವೆ.ಅದರಂತೆ ಫೆಬ್ರವರಿ ೨೯ ರಂದು ಹುಟ್ಟಿದವರು ಆ ದಿನ ಬರಲಿಲ್ಲವಲ್ಲ ಎಂದು ಕೊರಗಬೇಕಾಗಿಲ್ಲ.  ೨)ಅನೇಕ ಜನರು ಸಾಯುವುದು ಕಾಯಿಲೆಯಿಂದಲ್ಲ; ಬದಲಾಗಿ ಅವರು ಪಡೆಯುವ ತಪ್ಪು ಚಿಕಿತ್ಸೆಯಿಂದ; ಸ್ವಯಂ ನಿರ್ಧಾರ, ತಪ್ಪು ನಿರ್ಧಾರ ಎರಡೂ ಮಾರಕ-ಮರಣಾಂತಿಕ ಆಗ ಬಲ್ಲುದು. ೩)ಭಾರತದಲ್ಲಿ  ಸಂಸದರ ವಾಹನ ಗಳಿಗೆ ಕೆಂಪು ದೀಪ ಪ್ರತಿಷ್ಠೆಯ ಸಂಕೇತ.ಆದರೆ… Continue reading ಕನ್ನಡ ಸೌರಭ.

Advertisements
Uncategorized

Lord Krishna.

The story that Lord Krishna had 16,108 wives, means that Lord Krishna  is the soul, who has control over 16,108 nadis(=blood vessels) or channels of energy in human body  that means Krishna is  "Jitendriya"(=winner of sense organs) and which is the quality of Purnavatara.(=Full  incarnation of God in human form) The 8 prinipal queens of Krishna represent the 7 chakras  of… Continue reading Lord Krishna.

Uncategorized

ಮನೆ ಮದ್ದು.

೧)ಚೇಳು ಕಡಿದಾಗ ಕಾಳು ಮೆಣಸಿನ ಹುಡಿಯನ್ನು ಉದುರಿಸ ಬಹುದು. ಮಲೇರಿಯಾ ಜ್ವರಕ್ಕೆ ಕಾಳು ಮೆಣಸಿನ ಕಷಾಯ ಉತ್ತಮ ಔಷಧಿ. ಹಸಿವೆ ಇಲ್ಲದಿ ರುವಾಗ ಕಾಳು ಮೆಣಸು,ಶುಂಠಿ ಮತ್ತು ಬೆಲ್ಲ ಇವು ಗಳನ್ನು ಸೇರಿಸಿ ಜಜ್ಜಿ ತಿನ್ನುವುದು ಒಳ್ಳೆಯದು. ೨)ಎಳ್ಳೆಣ್ಣೆ ಯನ್ನು ಪ್ರತಿದಿನ ಬಳಸಿದರೆ ವಾತದ ಕಾಯಿಲೆಗಳ ಸಂಭವವು ಕಡಿಮೆಯಾಗುತ್ತದೆ. ಎಳ್ಳನ್ನು ಅರೆದು ಕುಡಿಯುವುದು ಮೂಲ ವ್ಯಾಧಿಗೆ ಉತ್ತಮ ಔಷಧಿ. ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದ ರಿಂದ ಮೈ ಕಾಂತಿ ಹೆಚ್ಚುತ್ತದೆ. ಗರ್ಭಿಣಿಯ ಆರೋಗ್ಯಕ್ಕೆ ಎಳ್ಳಿನ ಉಂಡೆ ತಿನ್ನುವುದು… Continue reading ಮನೆ ಮದ್ದು.

Uncategorized

Chakra system and detection of cancer.

In the vedas, mention is made of the chakra (spinning wheel of light) system and nadi(pulse) system, but modern science has had to wait until now, for the discovery of devices such as Thermal Imaging Technology,developed by Dr.Thorton Streeter. He clearly showed the measuring aura images of all the seven chakras within the body, using… Continue reading Chakra system and detection of cancer.

Uncategorized

A page from my diary.

----------------Hari Oum------------------------- Health corner. Set aside 10 to 2o minutes each day for solitude. Use the time to meditate, pray,read or listen to something inspirational. Humour. Teacher:History is an interesting subject. It describes in detail,what happened in the past. Student:But I am not interested in reading history. Teacher:Why? Student:Because,I find no future in it. Do… Continue reading A page from my diary.

Uncategorized

ಕನ್ನಡ ಸೌರಭ.

ಅಧ್ಯಾತ್ಮ ಸಂಪದ ಮಾತರ್ಮೇದಿನಿ(ಮಾತೆ ಭೂಮಿ); ತಾತ ಮಾರುತ (ತಂದೆ ವಾಯು ದೇವ);ಸಖೇ ತೇಜ (ಮಿತ್ರ ಸೂರ್ಯ ದೇವ ); ಸುಬಂಧೋ ಜಲ (ಬಂಧು- ಜಲ);ಭ್ರಾತ ವ್ಯೋಮಃ (ಆಕಾಶವೇ ಅಣ್ಣ );ನಿಬದ್ಧ ಏವ ಭವತಾಂ ಅಂತ್ಯ ಪ್ರಣಮಾಂಜಲಿ(ನಿಮಗೆ ನನ್ನ ಕೊನೆಯ ನಮಸ್ಕಾರ ). --ಅಂತ್ಯ ಕಾಲದಲ್ಲಿ ಜಪಿಸ ಬೇಕಾದ ಶ್ಲೋಕ . -ಭರ್ತ್ರ ಹರಿ. ಭೂಲೋಕವೆಂಬ ಶಾಲೆಯಲ್ಲಿ ೨ ವಾಸ ಸ್ಥಾನ ಗಳಿವೆ. ಇಂದ್ರಿಯ ಚಾಪಲ್ಯ ತೀರಿಸಿ ಕೊಳ್ಳುವ ಜೂಜಾಟದ ಸ್ಥಳ, ಪಾನಗೃಹ ಇತ್ಯಾದಿಗಳಾದ ಕಲಿ ವಾಸ ಸ್ಥಾನ.… Continue reading ಕನ್ನಡ ಸೌರಭ.