Uncategorized

ಕನ್ನಡ ಸೌರಭ.

ವಿಕಾರಗಳನ್ನು ಸುಪ್ತ ಚಿತ್ತದೊಳಗೆ ತುಳಿಯುವ

ವಿಧಾನದಿಂದ ಅಲ್ಲೊಂದು ಕೊಳೆಗೇರಿ (Spiritual

Slum )ಏರ್ಪಡುತ್ತದೆ.ಉಪಾಸಕ, ಸ್ವಗತ-ಪ್ರಕಾಶ

ಗಳ ಮಧ್ಯೆ ಕಾವಲು ಕೂರಬೇಕು.ಧ್ಯಾನ,ಪಾರಾಯಣ,

ಪೂಜೆ,ತೀರ್ಥಯಾತ್ರೆ ಇತ್ಯಾದಿ ವಿಕಾರಗಳ ವಿಸರ್ಜನೆಗೆ

ನೆರವು ನೀಡುತ್ತವೆ .

ಚಿಂತನ

1)ಚೆಂಡೂ ನಮ್ಮ ಕೈಬಲದ ಮುಂದೆ ಯಃಕಶ್ಚಿತ

ವಿದ್ದರೂ,ನೆಲಕ್ಕೆ ಒಗೆದಾಗ ಪುಟಿದೇಳದೆ ಬಿಡದು.

2)ವಾರ್ತಾ ಪತ್ರಿಕೆಗಳು ಎರಡು ವಿಧ -ಒಂದು ಸುದ್ದಿ ಪತ್ರಿಕೆ;

ಇನ್ನೊಂದು ರದ್ದಿ ಪತ್ರಿಕೆ(=ವಾಸ್ತವಾಂಶ ಇಲ್ಲದ್ದು,ಕಪೋಲ

ಕಲ್ಪಿತ).

3)ಆತ್ಮಹತ್ಯೆ ಮಾಡುತ್ತಾರೆಂದು ಬಾವಿಗಳನ್ನು ಮುಚ್ಚಲಾದೀತೆ?

4)ಗುರುವನ್ನಾದರೂ ಪರೀಕ್ಷಿಸದೆ ಅಂಗೀಕರಿಸಬೇಡ.

5)ಪುಕ್ಕಟೆ ಭೋಜನಕ್ಕೆ ಹಸಿವಿಲ್ಲದವನೂ ನುಗ್ಗುವಂತೆ.

6)ರಕ್ತ ಸಂಬಂಧವಿದ್ದರೂ ಹೃದಯಗಳು ಬೆರೆಯದಿದ್ದರೆ

ಭಾವನೆಗಳು ಮುಳ್ಳು-ಮುಳ್ಳಾಗುತ್ತವೆ.

7)ಸಾವು ಬೆಂಕಿ ಇದ್ದ ಹಾಗೆ ಸರ್ವ ಭಕ್ಷಕ.

8)”ಕಾಳಿಂಗ ಸರ್ಪದ ಬಿಲದಲ್ಲಿ ಓಡಾಡುವ

ಇಲಿಗಳಂತಿದ್ದೇವೆ ನಾವು.”-ಪು.ತಿ.ನ.

9)ತಕ್ಕಡಿಯ ಮುಳ್ಳಿಗೆ ತಟ್ಟೆಗಳ ಮೇಲೆ ಪಕ್ಷಪಾತ ಇಲ್ಲ.

10)ಕನ್ನಡಿಯ ಗಂಟಿಗಿಂತ ಕೈಲಿರುವ ದಂಟು ಲೇಸು.

ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s