Uncategorized

A Page From My Diary.

---------------------------------HARI  OUM--------------------------- Quotes:1)People may throw stones at us. It is our choice to build bridge or walls with those stones. 2)Coins of smaller face value make loud noises. But rupees of higher face value do not make noises. Let us be silent humans of  higher values like rupees instead of  humans of  lesser values  like… Continue reading A Page From My Diary.

Uncategorized

ಅಂತರ್ಜ್ಯೋತಿ.

ಅನೇಕ ಎಕರೆಗಳಷ್ಟು ವಿಸ್ತಾರವಾದ ಆಲದ ಮರ ಸಾಸುವೆ ಕಾಳಿನಲ್ಲಿ ಒಂದನೇ ಎಂಟು ಭಾಗದಷ್ಟು ಕೂಡ ದೊಡ್ದದಾಗಿಲ್ಲದ ಅದರ ಬೀಜದಲ್ಲಿತ್ತು. ಇಷ್ಟೊಂದು ಶಕ್ತಿಯೂ ಕೂಡ ಅಲ್ಲಿ ಅಡಗಿತ್ತು. ಅದೇ ರೀತಿ ಅತ್ಯದ್ಭುತವಾದ ಬುದ್ಧಿಶಕ್ತಿ ಜೀವಾಣುವಿನಲ್ಲಿ ಸುಪ್ತವಾಗಿದೆ.ನಾವು ಪ್ರತಿಯೊಬ್ಬರೂ ಕೂಡಾ ಒಂದೊಂದು ಜೀವಾಣುವಿನಿಂದ ಬಂದಿರುವೆವು. ನಮ್ಮಲ್ಲಿ ಈಗ ಇರುವ ಶಕ್ತಿಯೆಲ್ಲ ಆ ಜೀವಾಣುವಿನಲ್ಲಿ ಸುಪ್ತವಾಗಿತ್ತು. ಅದರಂತೆಯೇ ಮಾನವನ ಅಂತರಾಳ ದಲ್ಲಿರುವ ಅನಂತಶಕ್ತಿಯೂ ಕೂಡಾ. ಇದರ ವ್ಯಕ್ತತೆ ಎಂದರೆ ನಾವು ಅದನ್ನು ತಿಳಿದುಕೊಳ್ಳಬೇಕು, ಅಷ್ಟೇ. ಅನೇಕ ಜನರಲ್ಲಿ ಅಂತರ್ಜ್ಯೋತಿ ಮಬ್ಬಾಗಿದೆ. ಒಂದು… Continue reading ಅಂತರ್ಜ್ಯೋತಿ.

Uncategorized

Headaches And Their Cure.

A headache is perhaps the most frrequent single complaint  of  modern  times. One of the main causes are tension and muscle spasms in the neck, scalp and jaw. For this reason, massaging or otherwise  relaxing  the  neck muscles can sometimes help to relieve  headaches. Most so-called  migraine headaches are really severe tension headaches: the cause is… Continue reading Headaches And Their Cure.

Uncategorized

ಆಹಾರ ಮತ್ತು ಆರೋಗ್ಯ.

ಮನುಷ್ಯ ಶರೀರದಲ್ಲಿನ ರಕ್ತ ಮತ್ತಿತರ ಸಾರ ದ್ರವಗಳಲ್ಲಿ ಶೇಕಡಾ ೮೦ ಕ್ಷಾರತೆ ಮತ್ತು ಶೇಕಡಾ ೨೦ ಆಮ್ಲತೆ ಇದ್ದಾಗಲೇ ಅವನು ಆರೋಗ್ಯವಂತನಾಗಿರುತ್ತಾನೆ. ಈ ಪ್ರಮಾಣ ಹೆಚ್ಚು ಕಡಿಮೆಯಾದಲ್ಲಿ ರಕ್ತದ ಕ್ಷಾರತೆಯು ಕಡಿಮೆಯಾಗಿ, ಅಜೀರ್ಣವು ಕ್ರಮೇಣ ಸ್ಥಾಪನೆಯಾಗಿ ಅದರಿಂದ ಅನೇಕ ಕಾಯಿಲೆಗಳುಂಟಾಗುತ್ತವೆ. ಆಹಾರದಲ್ಲಿ ಅಮುಖ್ಯಾನ್ನ ಅಥವಾ ಗುಣರಹಿತ(Negative ) ಮತ್ತು ಮುಖ್ಯಾನ್ನ ಅಥವಾ ಗುಣ ಭರಿತ (Positive ) ಎಂದು ಎರಡು ಬಗೆ. Polish ಮಾಡಿದ ಬಿಳಿಯ ಅಕ್ಕಿ,ಮೈದಾದಿಂದ ತಯಾರಿಸಿದ Bread ,Biscuit ಇತ್ಯಾದಿಗಳು,Refine ಮಾಡಿದ ಎಣ್ಣೆ, ಹೆಚ್ಚು… Continue reading ಆಹಾರ ಮತ್ತು ಆರೋಗ್ಯ.

Uncategorized

ಕನ್ನಡ ಸೌರಭ.

ವಿಕಾರಗಳನ್ನು ಸುಪ್ತ ಚಿತ್ತದೊಳಗೆ ತುಳಿಯುವ ವಿಧಾನದಿಂದ ಅಲ್ಲೊಂದು ಕೊಳೆಗೇರಿ (Spiritual Slum )ಏರ್ಪಡುತ್ತದೆ.ಉಪಾಸಕ, ಸ್ವಗತ-ಪ್ರಕಾಶ ಗಳ ಮಧ್ಯೆ ಕಾವಲು ಕೂರಬೇಕು.ಧ್ಯಾನ,ಪಾರಾಯಣ, ಪೂಜೆ,ತೀರ್ಥಯಾತ್ರೆ ಇತ್ಯಾದಿ ವಿಕಾರಗಳ ವಿಸರ್ಜನೆಗೆ ನೆರವು ನೀಡುತ್ತವೆ . ಚಿಂತನ 1)ಚೆಂಡೂ ನಮ್ಮ ಕೈಬಲದ ಮುಂದೆ ಯಃಕಶ್ಚಿತ ವಿದ್ದರೂ,ನೆಲಕ್ಕೆ ಒಗೆದಾಗ ಪುಟಿದೇಳದೆ ಬಿಡದು. 2)ವಾರ್ತಾ ಪತ್ರಿಕೆಗಳು ಎರಡು ವಿಧ -ಒಂದು ಸುದ್ದಿ ಪತ್ರಿಕೆ; ಇನ್ನೊಂದು ರದ್ದಿ ಪತ್ರಿಕೆ(=ವಾಸ್ತವಾಂಶ ಇಲ್ಲದ್ದು,ಕಪೋಲ ಕಲ್ಪಿತ). 3)ಆತ್ಮಹತ್ಯೆ ಮಾಡುತ್ತಾರೆಂದು ಬಾವಿಗಳನ್ನು ಮುಚ್ಚಲಾದೀತೆ? 4)ಗುರುವನ್ನಾದರೂ ಪರೀಕ್ಷಿಸದೆ ಅಂಗೀಕರಿಸಬೇಡ. 5)ಪುಕ್ಕಟೆ ಭೋಜನಕ್ಕೆ ಹಸಿವಿಲ್ಲದವನೂ ನುಗ್ಗುವಂತೆ.… Continue reading ಕನ್ನಡ ಸೌರಭ.

Uncategorized

Castes And Surnames.

The English word ''caste'' derives from the Latin word ''castus'' signifying chaste, clean or pure and it's Spanish and Portugese derivative ''casta'' means lineage, breed or race. The word caste also means class, degree, grade, level, position,rank,status and sratus. Alva is a surname shared by Bunts and Catholic community.Eg:Mrs. Margaret Alva, politician,is a Mangalorean and… Continue reading Castes And Surnames.