Uncategorized

Is God Male Or Female?

Answers: God doesn't have any shape but in the form of 'micro-cosmic energy'. God is sexless. -Suguna T.S. God existed even before Adam and Eve. So no question of male or female. -Anupama S. Male. Because you have to ask so many times to get Him to do what you want. -Karthika Sasikumar. Depends upon… Continue reading Is God Male Or Female?

Advertisements
Uncategorized

ಕನ್ನಡ ಸೌರಭ.

ನುಡಿ ಸಂಪದ. ಉಂಡು ನಗದಿಹ ಮೋರೆ-ಅದು ಕಹಿಯ ಸೋರೆ. -ಕನಕದಾಸ. ಕಾಗೆ ಒದರಿದ್ದಕ್ಕೆ ಉತ್ತರಿಸಬಾರದು; ಏಕೆಂದರೆ ಅದಕ್ಕೆ ಭಾಷೆ, ಅರ್ಥ ಎರಡೂ ಇಲ್ಲ. ಅಹಿತವಾದದ್ದು,ಪ್ರಮುಖವಲ್ಲದ್ದನ್ನು ಮನಸ್ಸು ತಾನಾಗಿ ಮರೆಯುತ್ತದೆ. Police , Doctor ಮತ್ತು Lawyer , ''ಬರ್ತೀನಿ'' ಅನ್ಬಾರ್ದು; ''ಹೋಗ್ತೀನಿ'' ಅನ್ಬೇಕು. ಬಡವನ ಸಿಟ್ಟು ದವಡೆಗೆ ಪೆಟ್ಟು.(ನಾಣ್ಣುಡಿ). ಖಂಡಿತವಾದಿ ಲೋಕ ವಿರೋಧಿ.(ನಾಣ್ಣುಡಿ ). ಹರ್ಷಭರಿತವಾದ ಮನಸ್ಸು ಸಾಮಾನ್ಯವಾದ ಆಹಾರವನ್ನೂ ಪರಮಾನ್ನವಾಗಿಸುತ್ತದೆ. ಗುಂಡಗಿರುವ ಪ್ರಪಂಚವನ್ನು ಗೆಲ್ಲಲು ಗುಂಡಗಿರುವ ಬುರುಡೆ(ತಲೆ) ಉಪಯೋಗಿ ಸಬೇಕು. ಸಂವಾದ. (ಶೈವ) ಗುರು:ನಾಗ ಭೂಷಣಾಯ… Continue reading ಕನ್ನಡ ಸೌರಭ.

Uncategorized

ಕನ್ನಡ ಸೌರಭ.

ಅಧ್ಯಾತ್ಮ ಚಿಂತನ. ಜ್ಞಾನ ಒಂದು ಕಾಲಕ್ಕಾಗಲೀ, ಜನಾಂಗಕ್ಕಾಗಲೀ ಸೀಮಿತವಲ್ಲ.ಕ್ರಿ.ಪೂ.೬೦೦ರ ದಶಕದಲ್ಲಿ ಕಪಿಲ ಮುನಿಗಳು ಬರೆದಿಟ್ಟಿರುವ ಶಾಸ್ತ್ರದಲ್ಲಿ ಮನುಷ್ಯನ ಜೀವಾಣುಗಳ ವಿವರ ಸವಿಸ್ತಾರವಾಗಿದೆ. ಆಗಿನ ಸುಜ್ಞಾನ ನಮ್ಮ ವಿಜ್ಞಾನದಿಂದ ತುಂಬಾ ಮುಂದು ವರಿದಿತ್ತು. ಕಪಿಲ ಮುನಿಗಳು-ನಮ್ಮ ಎಲ್ಲಾ ರೋಗಗಳಲ್ಲಿ ಬೀಜ (chromosome) ಅಥವಾ ಬೀಜ ಭಾಗ (genes) ಗಳ ಪಾತ್ರ ಖಂಡಿತ ಇದೆಯಾದರೂ ಮನುಷ್ಯನ ''ದುಃಖ ತ್ರಯ''ಗಳಿಗೆ (ಅಧ್ಯಾತ್ಮಿಕ,ಆಧಿಭೌತಿಕ ಹಾಗೂ ಆಧಿದೈವಿಕ) ಬೀಜ ಮಾತ್ರ ಕಾರಣವಲ್ಲ ವೆಂದೂ ಪರಿಸರ ಹಾಗೂ ಮನಸ್ಸಿನ ಪಾತ್ರವಿದೆ- ಎಂದೂ ಒತ್ತಿ ಹೇಳಿರುವರು. ಮನಸ್ಸಿನಲ್ಲಿ… Continue reading ಕನ್ನಡ ಸೌರಭ.

Uncategorized

ಕನ್ನಡ ಸೌರಭ.

ಚಿಂತನ-ಮಂಥನ. ''ಬಚ್ಚಿಟ್ಟ ಸಂಪತ್ತನ್ನು ಬಹಿರಂಗ ಪಡಿಸುವಲ್ಲಿ ರಾಜಕಾರಣಿಗಳು ವಿಫಲರಾಗಿದ್ದಾರೆ. ಬಚ್ಚಿಟ್ಟ ಮಾನವೀಯತೆಯನ್ನು ಹೊರತೆಗೆ ಯುವಲ್ಲಿ ಧರ್ಮಕಾರಣಿಗಳು ಅಸಮರ್ಥರಾಗಿದ್ದಾರೆ. ಧರ್ಮಕಾರಣ, ರಾಜಕಾರಣ ಸಾಹಿತ್ಯಕ್ಕೆ ಅನಿವಾರ್ಯ. ಧರ್ಮಕಾರಣ ತೂಕ ನೀಡಿದರೆ ರಾಜಕಾರಣ ಪ್ರಚಾರ ನೀಡುತ್ತದೆ.ಸಾಹಿತ್ಯ ಕಾಗೆಗಳು ಮೀಯುವ ಕೊಳಕು ನೀರಾಗ ಬಾರದು. ಹಂಸಗಳು ಮೀಯುವ ಮಾನಸ ಸರೋವರದಂತೆ ನೀತಿ ನಿಯಮಗಳನ್ನು ಉತ್ತೇಜಿಸು ವಂತಿರಬೇಕು.'' --ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ. ''ತನ್ನ ದುಃಖವೇ ತನಗೆ ನರಕ.'' ''ರಾಮ, ರಾಮಾ'' ಎಂದು ಪ್ರಾರ್ಥಿಸಿದಾಗ ಕಣ್ಣೀರನ್ನು ಒರೆಸುತ್ತಾನೆ. ಹಾಗಿಲ್ಲದೆ, ವಿಷಯ ಸುಖಗಳತ್ತ ಮನಸ್ಸು… Continue reading ಕನ್ನಡ ಸೌರಭ.

Uncategorized

ಜೈಹನುಮಾನ್ .

ಹನುಮಾನ್ ಅರ್ಥಾತ್ ಮುಖ್ಯಪ್ರಾಣ ದೇವರು ೭೨,೦೦೦ ನಾಡಿಗಳ ಮೂಲಕ ನಮ್ಮ ದೇಹದಲ್ಲಿ ಅಂತರ್ಗತನಾಗಿದ್ದು, ಅವಸಾನಕಾಲದಲ್ಲಿ ನೆತ್ತಿಯನ್ನು ಸೀಳಿಕೊಂಡು ಜೀವನನ್ನು ಮೇಲಿನ ಲೋಕಕ್ಕೆ ಒಯ್ಯುತ್ತಾನೆ. ಪಾಪಿಗಳಾಗಿದ್ದಲ್ಲಿ ನಮ್ಮನ್ನು ಕೆಳಗಿನ ಲೋಕಕ್ಕೆ ಒಯ್ಯುತ್ತಾನೆ. ವಿಷ್ಣುಸಹಸ್ರನಾಮದಲ್ಲಿ ಇರುವ ಅಕ್ಷರಗಳು ೭೨,೦೦೦. ಹನುಮಾನ್ ಶ್ರೀ ರಾಮನ ದೂತ. ಅವನು ಹುಟ್ಟಿದ ದಿನ ಚಿತ್ರಾ ಪೂರ್ಣಿಮೆ. ಅವನ ಕಾರ್ಯ ನಿಷ್ಠೆ ಅನುಪಮ. ಹರಿಯುವ ನೀರು ಬಂಡೆಕಲ್ಲು ಅಡ್ಡ ಬಂದರೆ ಹಿಂದೆ ಸರಿಯುವುದೇ? ಇದಿರಾದ ಕಲ್ಲುಗಳ ಸಂದು ಗಳಲ್ಲಿ ನುಸುಳಿ ಮುಂದಕ್ಕೆ ಹರಿಯು ವುದಿಲ್ಲವೇ? ಹನುಮಾನ್… Continue reading ಜೈಹನುಮಾನ್ .