Uncategorized

ಕನ್ನಡ ಸೌರಭ.

ಅಧ್ಯಾತ್ಮ ಚಿಂತನ. ವಿಜ್ಞಾನದೊಂದಿಗೆ ಅಧ್ಯಾತ್ಮಿಕತೆಯ ಸಮನ್ವಯವಾದಾಗ ಜಗತ್ತು ಪಾರಾಗಲು ಸಾಧ್ಯ.ಏಕೆಂದರೆ ವಿಜ್ಞಾನವು ವಿನಾಶ ಕಾರಿಯಾದ ಭಯಂಕರ ಸಾಧನಗಳನ್ನು ನೀಡಿದ್ದು, ಅದರ ದುರುಪಯೋಗವನ್ನು ಅಧ್ಯಾತ್ಮಿಕತೆಯಷ್ಟೇ ತಡೆಯಬಲ್ಲದು. --ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ. ಈ ಕಲಿಕಾಲದಲ್ಲಿ ದೇವರು ಶಂಖ, ಚಕ್ರ, ಕಿರೀಟಧಾರಿ ಯಾಗಿ ಪ್ರತ್ಯಕ್ಷನಾಗುವುದಿಲ್ಲ.ಬದಲಾಗಿ ಯಾವುದೋ ರೂಪದಲ್ಲಿ, ಕಷ್ಟದಲ್ಲಿರುವ ಭಕ್ತರಿಗೆ ಯಾವುದೋ ಒಂದು ದಾರಿ ತೋರಿ ತೋರಿಸುತ್ತಾನೆ. ''ಇತರರ ಒಳ್ಳೆಯ ಗುಣಗಳನ್ನು ತಲೆಯ ಮೇಲೆ (ಚಂದ್ರನಂತೆ) ಇರಿಸಿಕೊಂಡು ಎತ್ತಿ ತೋರಿಸುವುದು ಹಾಗೂ ದೋಷಗಳನ್ನು ಕಂಠದಲ್ಲಿಯೇ(ವಿಷದಂತೆ) ನುಂಗಿಟ್ಟುಕೊಂಡು ಸಮಾಜದ ಹಿತವನ್ನು… Continue reading ಕನ್ನಡ ಸೌರಭ.