Uncategorized

ಕನ್ನಡ ಸೌರಭ.

ಮನಸ್ಸಿನ ಹದ. ಹಾಲು ಹೆಚ್ಚು ಕುದಿಸಿದಾಗ ಉಕ್ಕುತ್ತದೆ. ಕಡಿಮೆ ಕುದಿಸಿದರೆ ವಾಸನೆ ಬರುತ್ತದೆ. ಕೆದಕಿದರೆ ಒಡೆಯುತ್ತದೆ. ಸೂಕ್ಷ್ಮ ಅದರ ಹದ. ಹಾಗೆಯೇ ಮನಸ್ಸಿನ ಹದವನ್ನೂ ಕಾಪಾಡಿ ಕೊಳ್ಳಬೇಕು.-ಡಾ.ರಮೇಶ್ ಹೆಬ್ಬಾರ್. ದುಡ್ಡಿನ ಮದ. ಒಂದು ಕಪ್ಪೆಗೆ ಒಂದು ರೂಪಾಯಿ ನಾಣ್ಯ ಸಿಕ್ಕಿತು. ಅದನ್ನು ತನ್ನ ಬಿಲದಲ್ಲಿ ಭದ್ರವಾಗಿ ಇಟ್ಟು ಕೊಂಡಿತು. ಒಂದು ದಿನ ಒಂದು ಆನೆ ಆ ಬಿಲವನ್ನು ದಾಟಿ ಹೋಗುತ್ತಿತ್ತು. ಆಗ ಕಪ್ಪೆ ಕೋಪದಿಂದ ಬಿಲದ ಹೊರಕ್ಕೆ ಬಂದು ತನ್ನ ತೊಡೆ ತಟ್ಟುತ್ತ ಆನೆಯನ್ನು ಗದರಿಸಿತು: ''ಏ… Continue reading ಕನ್ನಡ ಸೌರಭ.

Advertisements
Uncategorized

ನಿಮಗೆ ಗೊತ್ತೇ?

೧)ನಮ್ಮಲ್ಲಿನ ಹಿಮಾಲಯ ಸಂಸ್ಕೃತಿಯ ಆಯುರ್ವೇದದಂತೆ Brazil ನ amazon (tropical rainforest ) ಆಶ್ರಯದ ಗಿಡಮೂಲಿಕೆಗಳನ್ನು ಆಧರಿಸಿದ Phytotherapy ಎಂಬ ಪ್ರಾಚೀನ ವೈದ್ಯಶಾಸ್ತ್ರವಿದೆ. ೨)ಏಲಕ್ಕಿ ಬೆಳೆ ಹೆಚ್ಚಿಸಲು ಜೇನುದುಂಬಿಗಳ ನೆರವು ಮಹತ್ತ್ವದ್ದು. ೩)ಹೊಂಗೆಮರ ಪರಿಸರ ರಕ್ಷಣೆಗೆ ಪೂರಕ. ೪)ತಂಬಾಕನ್ನು ಬಿಳಿನೊಣ, ಸಸ್ಯ ಹೇನುಗಳ ಹತೋಟಿ ಯಲ್ಲಿ ಬಳಸಲಾಗುತ್ತದೆ. ೫)ಸೇವಂತಿಗೆ, ಅನನಾಸು,ಸೀತಾಫಲ ಸಸ್ಯಗಳಲ್ಲಿ ಸಸ್ಯಜನ್ಯ ಕೀಟನಾಶಕ ವಿಷವಸ್ತುಗಳಿವೆ. ೬)ಕಾಫಿ ಗಿಡದ ಬುಡಕ್ಕೆ citronella ಹುಲ್ಲನ್ನು ಕಟ್ಟಿ ಇರುವೆಗಳಿಂದ ರಕ್ಷಣೆ ಒದಗಿಸುತ್ತಾರೆ. ೭)ಬೇವನ್ನು ಸೋಪು, ಚರ್ಮರೋಗಕ್ಕೆ ಮುಲಾಮು, Toothpaste ಮುಂತಾದುವುಗಳ… Continue reading ನಿಮಗೆ ಗೊತ್ತೇ?

Uncategorized

ಮದುವೆ.

ಮದುವೆ ಜೀವನದ ಶ್ರೇಷ್ಠ ಸಂಸ್ಕಾರ. ಕುಟುಂಬ ವ್ಯವಸ್ಥೆ ಮತ್ತು ಮಾನವೀಯ ಸಂಬಂಧ ಈ ಸಂಸ್ಕಾರದಿಂದ ದೃಢ ವಾಗುವುದು. ಆದರೆ ಮದುವೆ ಹೆಸರಿನಲ್ಲಿ ಆಡಂಬರ, ಪ್ರದರ್ಶನ ಪ್ರಿಯತೆ ಸಲ್ಲದು.-ಕೇಮಾರು ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ. ''ಭಾಗ್ಯಮಿದ್ದಾಗ ಕೈಗೆ ಕಾಲ್ಗೆ ಜನರಿಹರು; ಅದನುಳಿಯೆ, ಭಾರ್ಯೆ ಯಲ್ಲದೆ ಬೇರಾರು ಬಹರು.''-ರಸ ಋಷಿ ದೇರಾಜೆ ಸೀತಾರಾಮಯ್ಯ. ಚಂದ್ರನಿಗೆ ರಾಹುಗ್ರಹಣ ವಾದಾಗಲೂ, ಅವನ ಪತ್ನಿ ರೋಹಿಣಿ ಆತನನ್ನು ಬಿಟ್ಟು ಹೋಗುವುದಿಲ್ಲ. ಮರ ಮುರಿದರೂ, ಅದಕ್ಕೆ ಹಬ್ಬಿರುವ ಬಳ್ಳಿಗಳು ಅದನ್ನು ತೊರೆದು ಹೋಗುವುದಿಲ್ಲ. ಕೊಳಕ್ಕೆ… Continue reading ಮದುವೆ.