Uncategorized

ತುಳಸಿ ಮಹಿಮೆ.

ತುಳಸಿಯ ಮಹಿಮೆ ಅನುಪಮ. ಸಾವು ಸಮೀಪಿಸಿ ದಾಗ ತುಳಸೀ ಸಮೇತ ಗಂಗಾಜಲವನ್ನು ಬಾಯಿಗೆ ಹಾಕುತ್ತಾರೆ. ಇದರಿಂದಾಗಿ ಕಾಲನ ಸೇವಕರು ಬಂದು ತಲುಪುವ ಮೊದಲೇ ವಿಷ್ಣು ದೂತರು ಬಂದು ಆ ಜೀವಕ್ಕೆ ವಿಷ್ಣು ಸಾಯುಜ್ಯವನ್ನೂ ಒದಗಿಸುವುದಾಗಿ ಪರಶಿವನು ನಾರದನಿಗೆ ಹೇಳಿದ್ದಾನೆ. ದಹನ ಕಾಲದಲ್ಲಿ ನೂರು ಕಾಷ್ಠ ಗಳ ನಡುವೆ ಒಂದೇ ಒಂದು ತುಳಸೀ ಕಾಷ್ಠ ಇದ್ದರೂ ಕೂಡ ಕೋಟಿ ಪಾಪ ಮಾಡಿದವನೂ ಸಹ ಮುಕ್ತಿಯನ್ನು ಪಡೆಯುತ್ತಾನೆ. ತುಳಸಿ ಇಲ್ಲದೆ ಸಾಲಿಗ್ರಾಮ ಪೂಜೆ ಇಲ್ಲ. ತುಳಸಿಯನ್ನು ಹಾಲಿನಿಂದ ಪೂಜಿಸಿದರೆ ಲಕ್ಷ್ಮಿ… Continue reading ತುಳಸಿ ಮಹಿಮೆ.

Uncategorized

ಶ್ರೀ ತುಳಸಿ.

ಹಿಂದೆ ಅಮೃತ ಮಂಥನ ಕಾಲದಲ್ಲಿ ಭಗವಂತನ ಅಂಶರೂಪನಾದ ಧನ್ವಂತರಿಯು ಅಜರಾಮರತ್ವ ವನ್ನು ದಯಪಾಲಿಸುವ ಅಮೃತ ಕಲಶದೊಡನೆ ಪಾಲ್ಗಡಲಿಂದ  ಆವಿರ್ಭವಿಸಿದನು. ಆ ಅಮೃತ ಕಲಶ ದೊಳಕ್ಕೆ ಶ್ರೀ ಹರಿಯ ಕಣ್ಣುಗಳಿಂದ ಆನಂದಾಶ್ರುಗಳು ಉದುರಿದವು. ಅದರಿಂದ ತುಳಸಿ ಗಿಡ ಉತ್ಪತ್ತಿ ಯಾಯಿತು ಎಂಬುದು ಪುರಾಣ ಕಥೆ. ವೈಷ್ಣವ ಪಂಥದ ಅಭಿವೃದ್ಧಿಯೊಂದಿಗೆ ಪೂಜಾ ವಿಧಾನಗಳಲ್ಲಿ ತುಳಸಿ ಅಮೂಲ್ಯ ಪುಷ್ಪವಾಗಿ ಪರಿಗ್ರಹಿಸಲ್ಪಟ್ಟಿತು. ಕಾರ್ತಿಕ ಮಾಸದ ಮೊದಲನೇ ದಿನ (ಪಾಡ್ಯ) ದಿಂದ ಹನ್ನೆರಡನೇ ದಿನ ( ಉತ್ಥಾನ ದ್ವಾದಶಿ) ತನಕ ತುಳಸಿ ಯನ್ನು ಪೂಜಿಸುತ್ತಾರೆ.… Continue reading ಶ್ರೀ ತುಳಸಿ.

Uncategorized

ಭಾರತೀಯ ಹಬ್ಬಗಳ ವೈಶಿಷ್ಟ್ಯ.

ಭಾರತೀಯ ಹಬ್ಬಗಳಲ್ಲಿ ಯೋಗ ಭೋಗ ಎರಡೂ ಸೇರಿವೆ. ಋತುಗಳು, ಪ್ರಾದೇಶಿಕತೆ ಗಳಿಗನುಗುಣವಾಗಿ ನಮ್ಮ ಹಬ್ಬಗಳು ವಿನ್ಯಾಸ ಗೊಂಡಿವೆ. ಉಪವಾಸದ ಹಬ್ಬಗಳು ಋತುಮಾನ, ಕಾಲಕ್ಕನುಗುಣವಾಗಿ ನಿಯುಕ್ತವಾಗಿವೆ. ಹೊಟ್ಟೆ ಹಸಿದಿದ್ದರೂ  ಆತ್ಮ ಸಂಯಮ, ಆತ್ಮ ಸಂತೃಪ್ತಿಯನ್ನು ಪಡೆಯಬೇಕಾದ ದಿನಗಳಿವು. ಇವು ಗಳಲ್ಲಿಯೂ ದಿವ್ಯಾನುಭವದ ದರ್ಶನವಿದೆ. ಹಬ್ಬಗಳ ಆಚರಣೆಯಲ್ಲಿರುವ ವಿಧಿ, ವಿಧಾನಗಳು ಆಯುಷ್ಯ, ಆರೋಗ್ಯ, ಆನಂದವನ್ನು ಕಾಲಾನುಗುಣಕ್ಕೆ ಅನುಕ್ರಮವಾಗಿ ನೀಡುತ್ತವೆ. ದೀಪಾವಳಿ ಹಬ್ಬದ ದಿನ ಪ್ರಾತಃ ಕಾಲ ತೈಲಾಭ್ಯಂಜನ ಮಾಡುವುದರಿಂದ ಮುಪ್ಪು, ಆಯಾಸ, ವಾತದ ದೋಷ ನಿವಾರಣೆ ಇತ್ಯಾದಿ ಭೌತಿಕ ಲಾಭ… Continue reading ಭಾರತೀಯ ಹಬ್ಬಗಳ ವೈಶಿಷ್ಟ್ಯ.

Uncategorized

ದೀಪೋತ್ಸವ.

ದೀಪಾವಳಿ ಏಳುದಿನಗಳ ಹಬ್ಬ.ಆಶ್ವಯುಜ ಮಾಸದ ಕೃಷ್ಣ ಪಕ್ಷದ ದ್ವಾದಶಿ(ವಸು ದ್ವಾದಶಿ)ಯಂದು ಪ್ರಾರಂಭ. ಮರುದಿನ ಧನ ತ್ರಯೋದಶಿ. ದೀಪಾವಳಿಯ ಐದು ದಿನ ಗಳು ಮನೆಗಳಲ್ಲಿ ದೀಪ ಹಚ್ಚಿಟ್ಟರೆ ಮನೆಯಲ್ಲಿ ಯಾರೂ ಅಪಮೃತ್ಯುವಿಗೆ ಈಡಾಗುವುದಿಲ್ಲ ಎಂದು ಯಮಧರ್ಮನೇ ಆಶ್ವಾಸನೆ ಕೊಟ್ಟಿದ್ದಾನೆ. ಆಶ್ವಯುಜ ಬಹುಳ ಅಮವಾಸ್ಯೆಯಂದು ಲಕ್ಷ್ಮೀ ಪೂಜೆ. ಮರುದಿನ (ಕಾರ್ತಿಕ ಮಾಸದ ಮೊದಲ ದಿನ) ಬಲಿ ಪಾಡ್ಯಮಿ.ಅದೇ ದಿನ ಶ್ರೀ ರಾಮ ಪಟ್ಟಾಭಿಷೇಕ(ತ್ರೇತಾ ಯುಗದಲ್ಲಿ); ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನೂ ಗೊಲ್ಲರನ್ನೂ ಗೋಪಾಲ ಕೃಷ್ಣ ಮಳೆಯಿಂದ ಪೊರೆದ ದಿನ. (ದ್ವಾಪರ ಯುಗದಲ್ಲಿ).… Continue reading ದೀಪೋತ್ಸವ.

Uncategorized

What I likes In America.

I had  been to America 3 times, and each time I had seen different tourist spots. Among countless attractions there, I want to name a few: Land is green. Environment is clean. People are peaceful and affectionate. People belonging to different communities (Chinese, Japanese, Koreans, Indians etc) live in different colonies peacefully. We can see a garden… Continue reading What I likes In America.