Uncategorized

ಬಹಿಷ್ಕೃತ ಕೆಂಪು.

ಒಂದು ದಿನ ಕೆಂಪು ಬಣ್ಣದ ಉತ್ಸವ ನಡೆಯಿತು. ಸುವಾಸನೆ ಬೀರುವ ಗುಲಾಬಿ ಹೋಲುವ ಕೆಂಪು, ಮಸಣದಲ್ಲಿ ಉರಿವ ಚಿತೆಯ ಕೆನ್ನಾಲಗೆಯ ಕೆಂಪು, ಮೊಲದ ಕಣ್ಣು ಗಳಲ್ಲಿ  ಕಾಣುವ ಕರುಣಾಜನಕ ಕೆಂಪು, ಸೂರ್ಯಾಸ್ತದ ಕೆಂಪು, ಗಿಣಿಯ ಕೊಕ್ಕಿನ ಕೆಂಪು, ಹಸುಗೂಸಿನ ಸಿಹಿಗೆನ್ನೆಯ ಕೆಂಪು, ಮಾಗಿದ ಮಾವಿನ ಕೆಂಪು,ಪಾರಿವಾಳದ  ಕಣ್ಣ ಗೊಂಬೆಯ ಕೆಂಪು, ಅನುರಾಗ ತುಂಬಿದ ಹೃದಯದ ಸುಕೋಮಲ ಕೆಂಪು, --ಹೀಗೆ ನೆರೆದ ವಿವಿಧ ರೀತಿಯ ಕೆಂಪು ಬಣ್ಣಗಳು ವೈಭವದಿಂದ ತಮ್ಮ ಹಬ್ಬವನ್ನು ಆಚರಿಸುತ್ತಿದ್ದಾಗ, ಬಹಿಷ್ಕ್ರತವಾದ ಒಂದು ಕೆಂಪು ಮಾತ್ರ… Continue reading ಬಹಿಷ್ಕೃತ ಕೆಂಪು.

Uncategorized

संस्कृत सौरभ|

 श्री कृष्ण स्तुति| १)अधरम मधुरम, वदनम मधुरम | नयनम  मधुरम, हसितम मधुरम | ह्रदयम मधुरम, गमनम मधुरम | मधुराधिपते  अखिलम मधुरम | २)अकाल मृत्यु हरणम, सर्व व्याधि निवारणम| समस्त दुरितोपशमनम | श्री विष्णु पादोदकम परम पावनम | २)सुभाषितें | १)जन्मना जायते मूर्खः (जन्मतः मनुष्य   नादान  है) कर्मणा द्विज उच्यते | (संस्कार पाने के बाद द्विज… Continue reading संस्कृत सौरभ|

Uncategorized

हिंदी सौरभ

चिंतन. 1)सच को सच  साबीत करने के लिए कभी कभी झूठ का सहारा लेना पड़ता है | 2)मैं खुद ही एक   प्रशन हूँ, जो उत्तर की खोज में भटक रहा हूँ |-धृतराष्ट्र . 3)सब तीर्थ बार बार , गंगा सागर एक बार| 4)बाघों में खिलें हैं , कैसे कैसे फुलवाँ | बुलबुल क्यों नहीं गायें | 5)मैं  खुशबू  … Continue reading हिंदी सौरभ

Uncategorized

Life As Perceived By Different Authors.

1)All of us have a few bizarre habits; weirdness itself is normal and  makes us human. People have a tendency to distract themselves from the difficult and painful  process of having an actual relationship. Emotions are tough stuff and all of us at one point or another, have our cold-fish moments. Instead of crying about what's… Continue reading Life As Perceived By Different Authors.

Uncategorized

ಹೆಣ್ಣನ್ನು ಅರಿತು ಕೊಳ್ಳಿ.

 ೧)ಹೆಣ್ಣು ಹೆಡಯಲು ಬ್ಯಾಡ|ಹೆರವರಿಗೆ ಕೊಡ ಬ್ಯಾಡ| ಹೆಣ್ಣು ಹೋದಾಗ ಅಳ ಬ್ಯಾಡ, ಹಡದವ್ವ| ಸಿಟ್ಟಾಗಿ ಶಿವನ ಬೈ ಬ್ಯಾಡ.(ಜಾನಪದ ಗೀತೆ) ೨)ಹೆಣ್ಣಿನ ಜನುಮಕೆ ಅಣ್ಣನ ಮನೆ ಬೇಕು. ಕಣ್ಣೀರ ತಡೆಯುವ ತಾಯಿ ಇರಬೇಕು. ೩)ಹೆಣ್ಣಿಗೆ ಸ್ಮರಣ ಶಕ್ತಿ ಹೆಚ್ಚು.ನೋವನ್ನಂತೂ ಸುಲಭವಾಗಿ ಮರೆಯುವುದಿಲ್ಲ. ಒಬ್ಬ ಹೆಣ್ಣು ಏನನ್ನೂ ಸಹಿಸುತ್ತಾಳೆ.ಆದರೆ ಗಂಡನ ಅಸಡ್ಡೆಯನ್ನು ಸಹಿಸಲಾರಳು ಎಂಬುದು ಶತಮಾನಗಳು ಕಳೆದರೂ ಗಂಡಸರಿಗೆ ಅರ್ಥವಾಗಲಾರದು. ಎಂದಿದ್ದರೂ ಗೆಲ್ಲುವುದು ಗಂಡೇ. ಸೋಲು ಹೆಣ್ಣಿನ ಆಜನ್ಮ ಸಂಗಾತಿ. ಹೆಣ್ಣು ತಾನು ಪ್ರೀತಿಸುವವನಿಗಿಂತಲೂ, ತನ್ನನ್ನು ಪ್ರೀತಿಸುವವನನ್ನು ಮದುವೆಯಾಗಬೇಕು.… Continue reading ಹೆಣ್ಣನ್ನು ಅರಿತು ಕೊಳ್ಳಿ.

Uncategorized

ಕನ್ನಡ ಗಾದೆ ಗಳು.

ಕಾಸಿಗೆ ತಕ್ಕ ಕಜ್ಜಾಯ. ಸಣ್ಣ ತಲೆಗೆ ದೊಡ್ಡ ಮುಂಡಾಸು. ಕಂಡರೆ ಮಾಣಿ. ಉಂಡರೆ ಗೋಣಿ. ಸುಳ್ಳು ದೇವರಿಗೆ ಕಳ್ಳ ಪೂಜಾರಿ. ಸನ್ಯಾಸಿ ಹತ್ತಿರ ಸುಣ್ಣ ಕೇಳಿದರಂತೆ. ನಾಯಿಯನ್ನು ಸಿಂಹಾಸನಕ್ಕೇರಿಸಿದರೆ ಬೂದಿ ಕಂಡಲ್ಲಿ ಹಾರೀತು. ಪರಾನ್ನ ಪ್ರಾಣ ಸಂಕಟ. ರೊಕ್ಕ ಇದ್ದಾರೆ ಗೋಕರ್ಣ;ಸೊಕ್ಕು ಇದ್ದರೆ ಯಾಣ. ಎಣ್ಣೆ ಬರುವಾಗ ಗಾಣ ಮುರಿಯಿತು. ನೂರು ಜುಟ್ಟು ಸೇರಿದರೂ ಎರಡು ಜಡೆ ಸೇರದು. ನದಿ  ಡೊಂಕಾದರೆ ನೀರು ಡೊಂಕೆ? ಕಬ್ಬು ಡೊಂಕಾದರೆ ಸಿಹಿ ಡೊಂಕೆ ? ಮೂಲ:ಸಂಗ್ರಹ.

Uncategorized

हिंदी साहित्य सौरभ |

चिंतन| १)ऊंची आवाज़ का सहारा वह ही लेता  है, जिसके पास सच्छाई का सबूत नहीं  है| २)जहाँ तेज़ है, वहाँ राज़ है| जहाँ सफ़ेद है, वहाँ काला है| जहाँ भगवान है, वहाँ शैतान भी है| ३)झूठी  माया , झूठी काया| मत करो तू अभिमान| झूठी तेरी शान रे बंधे | कहावतें| १)एक गाँव की बोली… Continue reading हिंदी साहित्य सौरभ |