Uncategorized

ಯುಗ ಧರ್ಮ.

ಹಣದ ಮುಂದೆ  ಸತ್ಯ ಬಾಗುವುದು  ಈ ಯುಗದ ಲಕ್ಷಣ. ಇಂದು ಸರಳ ಜೀವನ , ಉನ್ನತ ಚಿಂತನಕ್ಕೆ  ಪ್ರಾಧಾನ್ಯವಿಲ್ಲ. ಮೌಲ್ಯಗಳು ಪಲ್ಲಟಿಸಿವೆ. ಹೆಚ್ಚಿನವರು ಧನ ಸಂಸ್ಕೃತಿಯ  ಆರಾಧಕರು, ಭೋಗ ಪ್ರಿಯರು. ಎಲ್ಲರಿಗೂ ಸ್ಥಾನದ ಆಸೆ; ಮೌಲ್ಯ ಲೆಕ್ಕಕ್ಕಿಲ್ಲ. ಉನ್ನತ ಶಿಕ್ಷಣವೂ  ಉನ್ನತ ಚಿಂತನವನ್ನು ಪ್ರೇರಿಸುತ್ತಿಲ್ಲ.ನಮಗೆ  ಸತ್ಯ,  ಶಿವ/ಒಳಿತು , ಸೌಂದರ್ಯ ಯಾವುದೂ ಬೇಕಿಲ್ಲ;ಎಲ್ಲೆಲ್ಲೂ ವಿಕಾರಗಳ  ವಿಜ್ರಂಭಣೆ, ಹಣಗಳಿಸುವ ಏಕೈಕ ಧೋರಣೆ. ಬದುಕಿನ ಪುರುಷಾರ್ಥ  ಗಳಲ್ಲೊಂದಾದ, ೬೪ ಕಲೆಗಳಲ್ಲೊಂದಾದ ಕಾಮ,ಅಶ್ಲೀಲ ವ್ಯಾಪಾರದ ಮಟ್ಟಕ್ಕಿಳಿದಿದೆ, ಇದು ಅಕ್ಷಮ್ಯ.---ಸಿ.ಪಿ.ಕೆ. (ಸಾಹಿತಿ)

Uncategorized

खुली बातें |

१)जैसा ज़माना, वैसा निभाना | २)रिश्ता  होता है  संकट में  साथ निभाने के लिए | हर चीज़ को पैसे से तोलने लगोगे, तो रिश्ता  तोड़ने में ज्यादा  समय नहीं लगेगा | रिश्ता तोड़ने में  पल भर भी  नहीं लगता |लेकिन रिश्ता  फ़िर से जोड़ने में उमर निकल  जाती  है | ३)कड़वा बोलने से  कुछ लोगोंको… Continue reading खुली बातें |

Uncategorized

अध्यात्म चिंतन |

१) अच्छे कर्मोंका फल मिले या ना मिले , लेकिन बुरे कर्मों की  साया  अपने भाग्य पर पड़ता ज़रूर |--शिर्डी  के साई  बाबा | २) पवित्र शरीरवाले भक्तोंसे पवित्र मनवाले भक्त  भगवान् को ज़्यादा  अच्छे लगते हैं | --श्री कृष्ण | ३) विशवास ही जीवन का  शवास है| -शिर्डी साईबाबा मूल :संग्रह .