Uncategorized

Explore The Meanings.

1.The letter ''X'' stands for- a)"Ten'' in Roman digit.b)''Multiplication'' in  mathematics. c)''Cross'' in the religion Christianity. d) ''Unknown element'' in the world of science.e)'' Not applicable'', while filling the applications.f)''Incorrect'', while checking  answer sheets in school exams.g) Also serves as a '' prefix'' in expressions such as-'x'tra; 'x'plore etc,. 2.The letter ''V'' stands for:- a)When we spread… Continue reading Explore The Meanings.

Advertisements
Uncategorized

ವ್ಯರ್ಥ ಆಹಾರ ವಸ್ತು ಗಳ ಬಳಕೆ.

೧.ಮಿಕ್ಕಅನ್ನವನ್ನು ನೀರು ಹಾಕದೆ ನುಣ್ಣಗೆ  ರುಬ್ಬಿ, ಚಕ್ಕುಲಿ, ಸಂಡಿಗೆಗೆ  ಬಳಸಬಹುದು. ರುಬ್ಬುವಾಗ ರುಚಿಗೆ ಉಪ್ಪು ಮತ್ತು ಮೆಣಸಿನಕಾಯಿ ಪುಡಿ ಹಾಕಿ. ನಂತರ ಹಿಟ್ಟಿಗೆ ಎಳ್ಳು,ಜೀರಿಗೆ  ಬೆರೆಸಬೇಕು. ೨.ಬ್ರೆಡ್ಡು ತುಂಬಾ ಚೂರುಗಳು ಉಳಿದರೆ  ಹಬೆಯ ಮೇಲೆ  ೫ ನಿಮಿಷ ಇಡಿರಿ. ತಾಜಾ ಬ್ರೆಡ್ಡಿ ನಂತಾಗುತ್ತದೆ ೩.ಕುಂಬಳ ಕಾಯಿಯ ತುಸು ದಪ್ಪ ಸಿಪ್ಪೆಯನ್ನು ೨'' ಉದ್ದ  ಸಣ್ಣಗೆ ತುಂಡು ಮಾಡಿ, ಉಪ್ಪು  ಹಚ್ಚಿ  ೭-೮ ದಿನ ಬಿಸಿಲಲ್ಲಿ  ಚೆನ್ನಾಗಿ ಒಣಗಿಸಿ  ಡಬ್ಬದಲ್ಲಿ ಸಂಗ್ರಹಿಸಿಟ್ಟರೆ ಬೇಕಾದಾಗ ಎಣ್ಣೆಯಲ್ಲಿ ಕರಿದು ತಿನ್ನಬಹುದು. ೪.ಬಲಿತ… Continue reading ವ್ಯರ್ಥ ಆಹಾರ ವಸ್ತು ಗಳ ಬಳಕೆ.

Uncategorized

ಉಪವಾಸ

ಪೂಜೆಗಳಲ್ಲಿ  ಉಪವಾಸಕ್ಕೆ ಮಹತ್ವದ ಸ್ಥಾನವಿದೆ. ಉಪವಾಸವೆಂದರೆ 'ದೇವರ ಹತ್ತಿರ ಕುಳಿತು ಕೊಳ್ಳುವ ಧರ್ಮ' ಎಂದು ವಿದ್ವಾಂಸರ ವ್ಯಾಖ್ಯಾನ.ವಾರಕ್ಕೊಂದು ಉಪವಾಸ ಮಾಡಬೇಕೆಂದು ಆಯುರ್ವೇದ ಸಲಹೆ ನೀಡುತ್ತದೆ. ಜ್ವರ ಬಂದರೆ ಉಪವಾಸವಿರುವುದೇ  ಪರಮೌಷಧ ಎಂದು ಅದು ಹೇಳುತ್ತದೆ.ಜೈನ ಧರ್ಮದಲ್ಲಿ  'ಸಲ್ಲೇಖನ' ಎಂಬ ಕಟಿಣ  ವ್ರತ ವಿದೆ.ಹೆಚ್ಚಿನ ಭಾರತೀಯ ದರ್ಶನಗಳು ಉಪವಾಸವನ್ನು ನೆಚ್ಚಿವೆ.ಪುರಾಣ ಸಾಹಿತ್ಯ ಪ್ರಕಾರ ಉಪವಾಸ ವ್ರತ ಎಂದರೆ --ಪಾಪಕರ್ಮಗಳನ್ನು ತ್ಯಜಿಸುವುದು,ಪ್ರಾಣಿದಯೆ,ನಿರಂತರ ಸಹನೆ, ದ್ವೇಷ ಮತ್ತು ಅಸೂಯೆಯನ್ನು ತೊರೆಯುವುದು,ನಿಸ್ಪ್ರಹತೆ, ಅಕಾರ್ಪಣ್ಯ,ಭೋಗವಸ್ತುಗಳಿಂದ ದೂರವಿರುವುದು,ಇಂದ್ರಿಯಗಳ ಸಂಯಮ.-------ಶುಕ.