Uncategorized

The Most Wanted

All professions are good, but those of teachers and doctors are superior.Because, they  serve  the society more effectively.While the teachers can make the foundation of the nation strong by imparting human values to young children, the doctors contribute their gift to the health of the people, by serving  the sick and discharge  their social responsibility with compassion. By… Continue reading The Most Wanted

Advertisements
Uncategorized

ಹಸಿವು

ಹೊಟ್ಟೆಯ ಹಸಿವು ಮನುಷ್ಯನನ್ನು ನಿಸ್ತೇಜನನ್ನಾಗಿ,ವ್ಯಕ್ತಿತ್ವಹೀನನನ್ನಾಗಿ  ಮಾಡುತ್ತದೆ.ಸ್ವಾಭಿಮಾನವನ್ನು ಬದಿಗೊತ್ತಿ, ಭಿಕ್ಷೆ ಬೇಡಿಯಾದರೂ ಹಸಿವನ್ನು ನೀಗಿಸಿಕೊಳ್ಳ ಬೇಕೆನಿಸುತ್ತದೆ. ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ  ವಿಷವೇರಿತ್ತಯ್ಯ , ಆಪಾದಮಸ್ತಕಕ್ಕೆ ಹಸಿವಿಗನ್ನವನಿಕ್ಕಿ ಉಳುಹ ಬಲ್ಲೊಡೆ ಆತನೇ ಧರೆಯೊಳಗೆ ಗಾರುಡಿಗ.--(ವಚನ .)  "ಅನ್ನವೇ ಬ್ರಹ್ಮ''(ಉಪನಿಷದ್ ) ಅನ್ನದಾನ ಮಹಾದಾನ.ಅನ್ನವನ್ನು ಸೂರೆಮಾಡದಿರಿ. ಹೊನ್ನನು ತಿಂದು ಬಾಳಲು ಸಾಧ್ಯವೇ ? ಬದುಕಲಿರುವ ಬಾಯಿಗಳಿಗೆ ತುತ್ತು ಬೇಕು  ಅನ್ನದಲಿ ಮಣ್ಣನ್ನು ಕಲಸ ಬೇಡಿರಿ ಅಣ್ಣಗಳಿರಾ... "ಸಾಕು ಎಂಬಂತೆ ನೀಡು ಬೇಕೆಂಬ ಹೊತ್ತಿಗೆ ಬೆಣ್ಣೆ ಎಣ್ಣೆ ಎರೆಯ ಬನ್ನಿ ಹಸಿದ ಹೊಟ್ಟೆ ನೆತ್ತಿಗೆ.''(ಬೇಂದ್ರೆ ) "ಎಲ್ಲಾರೂ ಮಾಡುವುದು ಹೊಟ್ಟೆಗಾಗಿ , ಗೇಣು ಬಟ್ಟೆಗಾಗಿ ''(ದಾಸರು ) ಮೂಲ:ಸಂಗ್ರಹ.     

Uncategorized

Restore The Oceans To Their Former Glory.

We have  already destroyed  many marine ecosystems and driven  million-year-old species to the  brink of extinction. The things we can do to save the oceans: 1.Eat sustainable seafood. 2.Reduce energy use. Carbon dioxide from burning fuels is making our oceans more acidic.Corals are lost  on a global scale, as their calcium skeletons are weakened by the… Continue reading Restore The Oceans To Their Former Glory.

Uncategorized

Destination

If we sail our boat in the direction of  blowing wind, we can save our boat but we cannot reach our destination. If we select a wrong path, thinking that the road is fine, we can move far but  we cannot reach our  destination. Source:Trans(author-Siddhayya  puranika.)

Uncategorized

ಜೀವನ ದರ್ಶನ

ಸಪ್ಪೆ  ಉಣ್ಣುವಾಗ  ಸ್ವಲ್ಪ  ಉಪ್ಪು  ಬೇಕೆನಿಸುತ್ತದೆ. ಉಪ್ಪು ಸಿಕ್ಕಿದ ಬಳಿಕ ಸ್ವಲ್ಪ ಸೊಪ್ಪಿನ ಸಾರು ಇದ್ದರೆ ಚೆನ್ನ ಎನಿಸುತ್ತದೆ. ಅದೂ ಸಿಕ್ಕಿದ  ಬಳಿಕ ತುಪ್ಪವೇ  ಬೇಕೆಂಬಾಸೆ . --ದಾಸ ವರೇಣ್ಯರು. ನಿನ್ನೆಗಾಗಿ  ಕಣ್ಣಲ್ಲಿ  ನೀರು  ಸುರಿಸುವವರಲ್ಲ. ನಾಳೆಗಾಗಿ ಬಾಯಲ್ಲಿ ನೀರು ಸುರಿಸುವವರಲ್ಲ. ಇಂದಿಗಾಗಿ ಬೆವರು ಸುರಿಸುವವರು  ನಾವು. --ದಿ.ಶೇಣಿ ಗೋಪಾಲ ಕೃಷ್ಣ  ಭಟ್ಟ. -ಸಂಗ್ರಹ.