Uncategorized

ಕನ್ನಡ ಸುಭಾಷಿತಗಳು.

೧. ತನ್ನ ದೌರ್ಬಲ್ಯ ಗೊತ್ತಿದ್ದವನು ಬಲಿಷ್ಠನಾಗಿರುತ್ತಾನೆ. ತನ್ನ ತಪ್ಪುಗಳ ಅರಿವಿದ್ದವನು ಜಾಣನಾಗಿರುತ್ತಾನೆ. ೨. ನಗೆಯೇ ನಾಕ;ಹಗೆಯೇ ನರಕ. ೩. ಜೀವನದಲ್ಲಿ ಏನೂ ಇಲ್ಲದೆ ಇರುವಾಗ ತಾಳ್ಮೆ ಮುಖ್ಯ. ಆದರೆ ಎಲ್ಲವೂ ಸಿಕ್ಕಮೇಲೆ ವಿನಯ ತುಂಬಾನೇ ಮುಖ್ಯ. ೪. ಮೂಕನಿಗೆ ಶತ್ರುಗಳು ಇರುವುದಿಲ್ಲ. ೫. ಮುಚ್ಚಿದ ಕಣ್ಣುಗಳೆಲ್ಲ ನಿದ್ದೆ ಮಾಡುತ್ತಿವೆ ಎಂದು ಹೇಳಲಾಗದು;ತೆರೆದ ಕಣ್ಣುಗಳೆಲ್ಲ ನೋಡುತ್ತಿವೆ ಎಂದು ಹೇಳಲಾಗದು. ೬. ಸಾಗರ ದಾಟಲು ತೆಪ್ಪ ಬೇಕು. ಸಂಸಾರವೆಂಬ ಸಾಗರ ದಾಟಲು ಒಬ್ಬರು ತೆಪ್ಪಗಿರಬೇಕು. ೭. ಕಾಲು ಜಾರುವುದರಿಂದ ಆಗುವ… Continue reading ಕನ್ನಡ ಸುಭಾಷಿತಗಳು.

Advertisements
Uncategorized

ಪೌರಾಣಿಕ ವ್ಯಕ್ತಿಗಳು.

೧. ದ್ರುಪದ ರಾಜನ ಪುತ್ರ ಧ್ರಷ್ಟದ್ಯುಮ್ನ . ೨. ಧೃಷ್ಟದ್ಯುಮ್ನನ ಗುರು -ದ್ರೋಣಾಚಾರ್ಯ. ೩. ಅರ್ಜುನನಿಗೆ ಅಶ್ವವಿದ್ಯೆಯನ್ನುಕೊಟ್ಟವರು ಬೃಹದಶ್ವ ನೆಂಬ ಮುನಿ. ೪. ಭೀಷ್ಮಾಚಾರ್ಯ ರ ಜನ್ಮನಾಮ ದೇವವೃತಃ.. ಭೀಷ್ಮಾಚಾರ್ಯರ ತಂದೆ ಶಂತನು ಮಹಾರಾಜ. ಭೀಷ್ಮರ ತಾಯಿ ಗಂಗಾ. ಗಾಂಗೇಯ ಎಂದರೆ ಭೀಷ್ಮ. ಭೀಷ್ಮರ ಗುರು --ಪರಶುರಾಮ ಆಚಾರ್ಯ. ೫. ವಿದುರ ಅಂಬಿಕೆಯ ಸೇವಕಿಯ ಮಗ. ೬.ದುರ್ಯೋಧನನ ಮಾವ --ಶಕುನಿ. ೭,ಯುಧಿಷ್ಠಿರನ ಇನ್ನೊಂದು ಹೆಸರು ಧರ್ಮ ರಾಜ. ೮. ದ್ರೋಣಾಚಾರ್ಯ -ಕೌರವ, ಪಾಂಡವರ ಗುರು. ೯.ಅಶ್ವತ್ಥಾಮ ದ್ರೋಣಾಚಾರ್ಯರ… Continue reading ಪೌರಾಣಿಕ ವ್ಯಕ್ತಿಗಳು.

Uncategorized

ಐತಿಹಾಸಿಕ ವ್ಯಕ್ತಿಗಳು.

೧. ವತ್ಸಕಾವತಿ /ಅಯೋಧ್ಯೆಯ ಅರಸ ವೃಷಭನಾಥ /ಆದಿನಾಥ. ಕಚ್ಚ ಮತ್ತು ಮಹಾ ಕಚ್ಚ ರಾಜರ ತಂಗಿಯರಾದ ಯಶಸ್ವತಿ ಮತ್ತು ಸುನಂದಾ ಅವನ ಪತ್ನಿಯರು. ಯಶಸ್ವತಿಯಲ್ಲಿ ಜನಿಸಿದ ಭರತ ಜ್ಯೇಷ್ಠ ಪುತ್ರ. ಅವನಿಗೆ ೯೯ ಮಂದಿ ತಮ್ಮಂದಿರು. ಬ್ರಾಹ್ಮಿ ಎಂಬ ತಂಗಿ. ಸುನಂದೆಯಲ್ಲಿ ಜನಿಸಿದವನು ಬಾಹುಬಲಿ. ಸೌ೦ದರಿ ಅವನ ಸಹೋದರಿ. ೨. ಪುರಂದರಗಢದಲ್ಲಿ ಶ್ರೀನಿವಾಸ ದೇವರ ಅನುಗ್ರಹದಿಂದ ಜನಿಸಿದ ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ. ವಿಜಯನಗರ ಸಾಮ್ರಾಟ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿದ್ದ ಇವರು ಆಗರ್ಭ ಶ್ರೀಮಂತರಾಗಿದ್ದು… Continue reading ಐತಿಹಾಸಿಕ ವ್ಯಕ್ತಿಗಳು.